Hardik Pandya: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಇರಲ್ವಾ ಹಾರ್ದಿಕ್? ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದ್ರಾ ಪಾಂಡ್ಯ?
Hardik Pandya: ಹಾರ್ದಿಕ್ ಪಾಂಡ್ಯ ತಮ್ಮ ಟೆಸ್ಟ್ ವೃತ್ತಿ ಜೀವನದ ಬಗ್ಗೆ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಪಾಂಡ್ಯ ODI ಮತ್ತು T20 ವಿಶ್ವಕಪ್ ದೃಷ್ಟಿಯಲ್ಲಿ ತನ್ನ ಸಂಪೂರ್ಣ ಗಮನವು ಸೀಮಿತ ಓವರ್‌ಗಳ ಮೇಲೆ ಇರುವುದಾಗಿ ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ 2023ಗೆ ಭಾರತ ಪ್ರವೇಶ ಪಡೆದುಕೊಂಡಿದೆ. ಇದರ ನಡುವೆ ತಂಡದ ಸ್ಟಾರ್ ಆಲ್ರೌಂಡರ್ ಟೆಸ್ಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈ ವಿಚಾರವಾಗಿ ಹಾರ್ದಿಕ್ ಪಾಂಡ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
2/ 8
ಹಾರ್ದಿಕ್ ಪಾಂಡ್ಯ ತಮ್ಮ ಟೆಸ್ಟ್ ವೃತ್ತಿ ಜೀವನದ ಬಗ್ಗೆ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಪಾಂಡ್ಯ ODI ಮತ್ತು T20 ವಿಶ್ವಕಪ್ ದೃಷ್ಟಿಯಲ್ಲಿ ತನ್ನ ಸಂಪೂರ್ಣ ಗಮನವು ಸೀಮಿತ ಓವರ್‌ಗಳ ಮೇಲೆ ಅಂದರೆ ವೈಟ್ ಬಾಲ್ ಕ್ರಿಕೆಟ್ ಮೇಲೆ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.
3/ 8
ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದೆ. ಗಾಯದ ನಂತರ ಪಾಂಡ್ಯ 2019 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಯಾವುದೇ ಟೆಸ್ಟ್ ಆಡಿಲ್ಲ. ಟೆಸ್ಟ್ ಆಡಲು ಇದೇ ಸರಿಯಾದ ಸಮಯ ಎಂದು ಅನಿಸಿದಾಗ ಹಿಂತಿರುಗುತ್ತೇನೆ ಎಂದು ಪಾಂಡ್ಯ ಹೇಳಿದ್ದಾರೆ.
4/ 8
ನಾನು ಟೆಸ್ಟ್ ಆಡಲು 10% ಕೂಡ ಅರ್ಹತೆಯಿಲ್ಲ. ನಾನು ಟೆಸ್ಟ್ಗೆ ಬರುವ ಮೂಲಕ ಮತ್ತೋರ್ವ ಆಟಗಾರನ ಸ್ಥಾನ ಕಸಿದುಕೊಳ್ಳುವುದು ಸರಿಯೆನಿಸುವುದಿಲ್ಲ. ನಾನು ಟೆಸ್ಟ್ ಆಡಲು ಬಯಸಿದರೆ ಆರಂಭದಿಂದ ಆಡುತ್ತೇನೆ.
5/ 8
ಹೀಗಾಗಿ ನಾನು ಟೆಸ್ಟ್ ಕ್ರಿಕೆಟ್ಗೆ ಫಿಟ್ ಎಂದು ಅನಿಸುವವರೆಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಅಥವಾ ಮುಂದಿನ ಟೆಸ್ಟ್ ಸರಣಿಗೆ ಲಭ್ಯವಿರುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
6/ 8
ಸಮಯ ಸರಿಯಾಗಿದ್ದು ದೇಹ ಚೆನ್ನಾಗಿದ್ದರೆ ಖಂಡಿತಾ ಮುಂದೆ ಟೆಸ್ಟ್ನಲ್ಲಿ ಭಾಗವಹಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಆದರೆ ಪಾಂಡ್ಯ ಅವರ ಹೇಳಿಕೆ ಬಳಿಕ ಅವರು ಟೆಸ್ಟ್ ಮಾದರಿಯಿಂದ ದೂರವಾಗುತ್ತಿದ್ದಾರೆಯೇ? ಅಥವಾ ನಿವೃತ್ತಿ ಪಡೆಯುತ್ತಾರೆಯೇ ಎಂಬುದರ ಕುರಿತು ಚರ್ಚೆಗಳು ಪ್ರಾರಂಭವಾಗಿದೆ.
7/ 8
29ರ ಹರೆಯದ ಹಾರ್ದಿಕ್ ಪಾಂಡ್ಯ ಅವರ ಟೆಸ್ಟ್ ದಾಖಲೆಯನ್ನು ಗಮನಿಸಿದರೆ, ಅವರು 11 ಪಂದ್ಯಗಳಲ್ಲಿ 31 ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ 17 ವಿಕೆಟ್‌ಗಳನ್ನು ಪಡೆದಿದ್ದಾರೆ.
8/ 8
ಆದರೆ, ಪಾಂಡ್ಯ ಈ ನಿಲುವನ್ನು ಮೆಚ್ಚಿರುವ ಅಶ್ವಿನ್ ಅವರು, ಪಾಂಡ್ಯ ಈ ಸಂದರ್ಭದಲ್ಲಿ ತಾನು ಟೆಸ್ಟ್ ಆಡಲು ಅರ್ಹನಲ್ಲ ಎಂದು ತಾನಾಗಿಯೇ ಅರಿತಿರುವುದು ಉತ್ತಮ ವಿಚಾರ. ಇದು ಒಬ್ಬ ಶ್ರೇಷ್ಠ ಆಟಗಾರನಿಂದ ಬಂದಿರುವ ದೊಡ್ಡ ಹೇಳಿಕೆ ಎಂದು ಹೇಳಿದ್ದಾರೆ.
First published:
18