Team India: ಟಿ20 ನಾಯಕತ್ವದಿಂದ ರೋಹಿತ್ ನಿವೃತ್ತಿ? ಆ ಆಲ್​ರೌಂಡರ್​ಗೆ ಕ್ಯಾಪ್ಟನ್ಸಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್!?

Team India: ರೋಹಿತ್ ಶರ್ಮಾ ಅವರನ್ನು ಟಿ 20 ನಾಯಕನಾಗಿ ಕೈಬಿಡಲು ಮತ್ತು ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಪೂರ್ಣ ಸಮಯದ ನಾಯಕರನ್ನಾಗಿ ಮಾಡಲು ಬಿಸಿಸಿಐ ಸಿದ್ಧವಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್ ಸೈಡ್ ಸ್ಪೋರ್ಟ್ಸ್ ಗೆ ಮಾಹಿತಿ ನೀಡಿದ್ದಾರೆ.

First published: