Hardik Pandya: ಅಂದು ಐಪಿಎಲ್‌ನಲ್ಲಿ 10 ಲಕ್ಷಕ್ಕೂ ಸೇಲ್ ಆಗ್ತಿರಲಿಲ್ಲ, ಇಂದು ಇವರ ವ್ಯಾಲ್ಯೂ ಕೋಟಿ ಕೋಟಿ!

T20 World Cup 2022: ಹಾರ್ದಿಕ್ ಪಾಂಡ್ಯ ಈಗ ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ T20 ವಿಶ್ವಕಪ್ ಗೆಲ್ಲುವ ಮೂಲಕ 2022 ರ ವರ್ಷವನ್ನು ತಮ್ಮ ವೃತ್ತಿಜೀವನದ ಅತ್ಯಂತ ಯಶಸ್ವಿ ವರ್ಷವಾಗಿ ಕೊನೆಗೊಳಿಸಲು ಕಾತುರರಾಗಿದ್ದಾರೆ.

First published: