Hardik Pandya: ಸೋದರಳಿಯನ ಜೊತೆ ಫೋಟೋ ಹಂಚಿಕೊಂಡ ಹಾರ್ದಿಕ್, ಕೃನಲ್​ ಪಾಂಡ್ಯ ಮಗುವಿನ ಫೋಟೋ ವೈರಲ್

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸೋದರಳಿಯನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕವಿ ಕೃನಾಲ್ ಪಾಂಡ್ಯ ಅವರ ಮಡಿಲಲ್ಲಿ ಕಾಣಿಸಿಕೊಂಡಿದ್ದಾರೆ.

First published: