Rohit Sharma: ಟೀಂ ಇಂಡಿಯಾ ಟಿ20 ನಾಯಕತ್ವಕ್ಕಾಗಿ ರೋಹಿತ್​ ಜೊತೆ ಸ್ಪರ್ಧಿಗಿಳಿದ್ದಿದ್ದಾರೆ ಯುವ ಆಟಗಾರ

ಈಗಾಗಲೇ ಏಷ್ಯಾ ಕಪ್​ 2022ರ ಟೂರ್ನಿಗಾಗಿ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದರ ನಡುವೆ, ಭಾರತ ತಂಡದಲ್ಲಿ 3 ವಿಭಾಗಗಳಿಗೂ ವಿಭಿನ್ನ ನಾಯಕರು ಇರಬೇಕೆಂಬ ಕೂಗು ಕೇಳುತ್ತಿದ್ದು, ಟಿ20 ನಾಯಕತ್ವಕ್ಕಾಗಿ ಯುವ ಆಟಗಾರನೊಬ್ಬ ರೋಹಿತ್​ಗೆ ಟಾಂಗ್​ ನೀಡುತ್ತಿದ್ದಾನೆ.

First published: