ಕೆಳ ಕ್ರಮಾಂಕದಲ್ಲಿ ಕಡಿಮೆ ಅವಕಾಶಗಳಿರುವುದರಿಂದ ದೀಪಕ್ ವೃತ್ತಿಜೀವನವು ಟೇಕ್ ಆಫ್ ಆಗುತ್ತಿಲ್ಲ. ಅದೇ ವರ್ಷದಲ್ಲಿ, ಮುಂಬೈನ ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ತನ್ನ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಾಗ, ದೀಪಕ್ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 23 ಎಸೆತಗಳಲ್ಲಿ 41 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖಪಾತ್ರ ನಿರ್ವಹಿಸಿದರು.