ICC Rankings: ನೂತನ ಐಸಿಸಿ ರ‍್ಯಾಕಿಂಗ್ ಪ್ರಕಟ, ಇಲ್ಲಿಯೂ ನಿಲ್ಲದ ಹಾರ್ದಿಕ್​ ಪಾಂಡ್ಯ ಹವಾ

ICC Rankings: ಟೀ ಇಂಡಿಯಾ ಆಲ್​ ರೌಂಡರ್​ ಹಾರ್ದಿಕ್ ಪಾಂಡ್ಯ ಐಪಿಎಲ್​ಗೂ ಮೊದಲು ಗಾಯದ ಸಮಸ್ಯೆಯಿಂದ ಭಾರತ ತಂಡದಿಂದ ದೂರ ಉಳಿದಿದ್ದರು. ಬಳಿಕ ಭರ್ಜರಿಯಾಗಿ ಕಂಬ್ಯಾಕ್ ಮಾಡಿರುವ ಅವರು, ಇಂದು ಬಿಡುಗಡೆ ಆಗಿರುವ ಐಸಿಸಿ ನೂತನ ರ‍್ಯಾಕಿಂಗ್ ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ.

First published: