IND vs PAK: ಭಾರತ -ಪಾಕಿಸ್ತಾನ ಹೈವೋಲ್ಟೇಜ್ ಕದನಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಹರ್ಭಜನ್, ಸ್ಟಾರ್​ ಪ್ಲೇಯರ್​ ಕೈಬಿಟ್ಟ ಭಜ್ಜಿ

IND vs PAK: ಭಾರತ ಈಗಾಗಲೇ T20 ವಿಶ್ವಕಪ್‌ಗೆ ಸಂಪೂರ್ಣ ಸಿದ್ಧವಾಗಿದೆ. ಜಡೇಜಾ ಮತ್ತು ಬುಮ್ರಾ ಗಾಯಗೊಂಡು ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವುದರಿಂದ ಭಾರತದ ಬೌಲಿಂಗ್ ಸ್ವಲ್ಪ ದುರ್ಬಲವಾಗಿದೆ.

First published: