Harbhajan Singh: ಮತ್ತೆ ತಂದೆಯಾದ ಖುಷಿಯಲ್ಲಿ ಹರ್ಭಜನ್​ ಸಿಂಗ್

ಟೀಂ ಇಂಡಿಯಾದ ಆಫ್​ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಎರಡನೇ ಬಾರಿ ತಂದೆಯಾಗಿದ್ದಾರೆ. ಹರ್ಭಜನ್​ ಹೆಂಡತಿ ಬಾಲಿವುಡ್ ನಟಿ ಗೀತಾ ಬಸ್ರಾ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಹರ್ಭಜನ್​ ಸಿಂಗ್​ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

First published: