HBD Yusuf Pathan: ಗಲ್ಲಿ ಕ್ರಿಕೆಟ್ ಆಡಿ​ ಟೀಂ ಇಂಡಿಯಾದಲ್ಲಿ ಮಿಂಚುಹರಿಸಿದ್ದ ಕ್ರಿಕೆಟಿಗ, ಜನ್ಮದಿನದ ಸಂಭ್ರಮದಲ್ಲಿ ಯೂಸುಫ್ ಪಠಾಣ್

HBD Yusuf Pathan: ಟೀಂ ಇಂಡಿಯಾದ ಮಾಜಿ ಆಲ್​ರೌಂಡರ್​ ಯೂಸುಫ್ ಪಠಾಣ್ ಅವರಿಗೆ ಇಂದು ಜನ್ಮದಿನ ಸಂಭ್ರಮ. ಅವರು ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

First published: