2021 ರ ಟಿ 20 ವಿಶ್ವಕಪ್ ನಂತರ ಗೇಲ್ ಎಲ್ಲಾ ಫಾರ್ಮ್ಯಾಟ್‌ಗಳಿಗೆ ವಿದಾಯ ಹೇಳಿದ್ದಾರೆ. ಆದರೆ, ಗೇಲ್ ಐಪಿಎಲ್ ಗೆ ರೀ ಎಂಟ್ರಿ ಕೊಡುವ ಸುಳಿವು ನೀಡಿದ್ದು, ಗೇಲ್ ಈವರೆಗೆ ಐಪಿಎಲ್ನಲ್ಲಿ 142 ಪಂದ್ಯಗಳನ್ನಾಡಿದ್ದು, 6 ಶತಕ ಹಾಗೂ 31 ಅರ್ಧ ಶತಕ ಬಾರಿಸಿದ್ದಾರೆ. ಅವರು 405 ಬೌಂಡರಿಗಳು ಮತ್ತು 357 ಸಿಕ್ಸರ್‌ಗಳ ಮೂಲಕ ಒಟ್ಟು 4965 ರನ್‌ಗಳನ್ನು ಹೊಡೆದಿದ್ದಾರೆ.