RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​, ಐಪಿಎಲ್​ 2023ಕ್ಕೆ ಸ್ಟಾರ್​ ಆಲ್​ರೌಂಡರ್​ ತಂಡಕ್ಕೆ ಕಂಬ್ಯಾಕ್​!

Glenn Maxwell: ಬಿಸಿಸಿಐ ಐಪಿಎಲ್​ನ ಎಲ್ಲಾ ತಂಡಗಳಿಗೂ ಉಳಿಸಿಕೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಗಡುವು ನೀಡಿತ್ತು. ಅದರಂತೆ ಎಲ್ಲಾ ಪ್ರಾಂಚೈಸಿಗಳೂ ಸಹ ತಮ್ಮ ಅಂತಿಮ ಪಟ್ಟಿ ಸಲ್ಲಿಸಿದೆ. ಆದರೆ ಆರ್​ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್​ ಇಂಜೂರಿ ಆಗಿರುವುದರಿಂದ ಅಭಿಮಾನಿಗಳಲ್ಲಿ ಕೊಂಚ ಗೊಂದಲ ಉಂಟುಮಾಡಿತ್ತು.

First published: