Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

Gautam Gambhir Net Worth: 2018 ರಲ್ಲಿ, ಗೌತಮ್ ಗಂಭೀರ್ ಕ್ರಿಕೆಟ್‌ನಿಂದ ನಿವೃತ್ತರಾಗಿ ರಾಜಕೀಯದತ್ತ ಮುಖ ಮಾಡಿದರು. ಗೌತಮ್ sಹ ಕೋಟಿಗಳ ಒಡೆಯರಾಗಿದ್ದಾರೆ.

First published:

  • 17

    Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

    ಗೌತಮ್ ಗಂಭೀರ್ ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. 2007 ಮತ್ತು 2011ರ ವಿಶ್ವಕಪ್ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಭಾರತಕ್ಕಾಗಿ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ನಂತರ, ಗೌತಮ್ ಗಂಭೀರ್ 2018 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು.

    MORE
    GALLERIES

  • 27

    Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

    creedon.com ವರದಿಯ ಪ್ರಕಾರ, ಗೌತಮ್ ಗಂಭೀರ್ ಅವರ ನಿವ್ವಳ ಮೌಲ್ಯ ಸುಮಾರು 150 ಕೋಟಿ. 2017ರಿಂದ 2018ರ ಅವಧಿಯಲ್ಲಿ 15 ಕೋಟಿ ರೂ. ಇದು ಐಪಿಎಲ್ ಶುಲ್ಕವಾಗಿದೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಗಂಭೀರ್ ರಾಜಕೀಯದತ್ತ ಮುಖ ಮಾಡಿದರು.

    MORE
    GALLERIES

  • 37

    Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

    ಗೌತಮ್ ಗಂಭೀರ್ 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರು ಪೂರ್ವ ದೆಹಲಿಯಿಂದ ಗೆದ್ದಿದ್ದರು. ಸಂಸದರಾಗಿರುವ ಗಂಭೀರ್ ಅವರು 1 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ. 

    MORE
    GALLERIES

  • 47

    Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

    ಇದನ್ನು ಹೊರತುಪಡಿಸಿ, ಗಂಭೀರ್ ಅವರು ದೆಹಲಿ ಪ್ರದೇಶದ ಮುಖ್ಯಸ್ಥರಾಗಿರುವುದರಿಂದ ಪ್ರತ್ಯೇಕವಾಗಿ ತಿಂಗಳಿಗೆ 50,000 ರೂ. ಪಡೆಯುತ್ತಾರೆ. ಗೌತಮ್ ಗಂಭೀರ್ ದುಬಾರಿ ಕಾರುಗಳ ಮಾಲೀಕರಾಗಿದ್ದಾರೆ. ಅವರು ಮರ್ಸಿಡಿಸ್, ಬಿಎಂಡಬ್ಲ್ಯು, ಆಡಿ ಮತ್ತು ಟೊಯೊಟಾ ಕೊರೊಲ್ಲಾದಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

    MORE
    GALLERIES

  • 57

    Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

    ಗೌತಮ್ ಗಂಭೀರ್ ಅವರ ಗಳಿಕೆಯು ಐಪಿಎಲ್ ಮತ್ತು ರಾಜಕೀಯದಿಂದ ಮಾತ್ರವಲ್ಲದೆ ಬ್ರ್ಯಾಂಡ್ ಪ್ರಚಾರದಿಂದಲೂ ಆಗಿದೆ. ಗೌತಮ್ ಫ್ಯಾಂಟಸಿ ಆಪ್ 'ಕ್ರಿಕ್‌ಪ್ಲೇ'ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

    MORE
    GALLERIES

  • 67

    Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

    ಗಂಭೀರ್ 2018 ರಲ್ಲಿ ನತಾಶಾ ಜೈನ್ ಅವರನ್ನು ವಿವಾಹವಾದರು. ಅವರು ಉದ್ಯಮಿ ಕುಟುಂಬದಿಂದ ಬಂದಿದ್ದಾರೆ. ನತಾಶಾ ರಾಜಮನೆತನದಿಂದ ಬಂದವರು. ಆಕೆಯೂ ಸ್ವತಃ ಉದ್ಯಮಿ. ಮದುವೆಗೆ ಮುಂಚೆ ಅವರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು.

    MORE
    GALLERIES

  • 77

    Gautam Gambhir: ಕ್ರಿಕೆಟಿಗ, ರಾಜಕಾರಣಿ, ಉದ್ಯಮಿ! ಕೋಟಿಗಳ ಒಡೆಯ ಗೌತಮ್ ಗಂಭೀರ್‌ ಬಗ್ಗೆ ಗೊತ್ತಾ?

    ಆರ್​ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯ ಆಟಕ್ಕಿಂತ ಹೆಚ್ಚಾಗಿ ಉಳಿದ ವಿಷಗಳಿಂದ ಚರ್ಚೆಯಲ್ಲಿವೆ. ಹೌದು, ಆರ್‌ಸಿಬಿ ತಂಡದ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ವಿರಾಟ್ ಕೊಹ್ಲಿ ಮತ್ತು ಎಲ್ಎಸ್‌ಜಿ ತಂಡದ ಬೌಲರ್ ನವೀನ್-ಉಲ್-ಹಕ್ ಮತ್ತು ತಂಡದ ಮೆಂಟರ್ ಆದ ಗೌತಮ್ ಗಂಭೀರ್ ನಡುವಿನ ವಾಗ್ವಾದ.

    MORE
    GALLERIES