ಗಂಭೀರ್ ಪ್ರಕಾರ, ಕಾರ್ತಿಕ್ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಲಿಲ್ಲ. ಮೊದಲ ಪಂದ್ಯದಲ್ಲಿ ಅವರು ಕೇವಲ ಎರಡು ಎಸೆತಗಳನ್ನು ಆಡಿದ್ದರು. ಎರಡನೇ ಟಿ20 ಪಂದ್ಯದಲ್ಲಿ 30 ರನ್ ಗಳಿಸಿ ಟೀಂ ಇಂಡಿಯಾಗೆ ಉತ್ತಮ ಮೊತ್ತವನ್ನು ನೀಡಿದರು. ಮೂರನೇ ಟಿ20 ಪಂದ್ಯದಲ್ಲಿ ಅವರು ಗಳಿಸಿದ್ದು ಆರು ರನ್ ಮಾತ್ರ. ಹೀಗಾಗಿ ಅವರಿಗೆ ಟಿ20 ವಿಶ್ವಕಪ್ ಕಷ್ಟವಾಗಲಿದೆ ಎಂದಿದ್ದಾರೆ.