Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

Kohli vs Gambhir: ಆರ್‌ಸಿಬಿ ತಂಡದ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ವಿರಾಟ್ ಕೊಹ್ಲಿ ಮತ್ತು ಮೆಂಟರ್ ಆದ ಗೌತಮ್ ಗಂಭೀರ್ ನಡುವಿನ ವಾಗ್ವಾದ. ಆದರೆ ಈ ಜಗಳದ ಬಳಿಕ ಮತ್ತೆ ಇಬ್ಬರೂ ಒಂದಾಗಿದ್ದಾರಾ ಎಂಬ ಸಂಶಯ ಮೂಡುತ್ತಿದೆ.

First published:

 • 17

  Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

  ಆರ್​ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯ ಆಟಕ್ಕಿಂತ ಹೆಚ್ಚಾಗಿ ಉಳಿದ ವಿಷಗಳಿಂದ ಚರ್ಚೆಯಲ್ಲಿವೆ. ಹೌದು, ಆರ್‌ಸಿಬಿ ತಂಡದ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ವಿರಾಟ್ ಕೊಹ್ಲಿ ಮತ್ತು ಎಲ್ಎಸ್‌ಜಿ ತಂಡದ ಬೌಲರ್ ನವೀನ್-ಉಲ್-ಹಕ್ ಮತ್ತು ತಂಡದ ಮೆಂಟರ್ ಆದ ಗೌತಮ್ ಗಂಭೀರ್ ನಡುವಿನ ವಾಗ್ವಾದ.

  MORE
  GALLERIES

 • 27

  Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

  ಪಂದ್ಯ ಮುಗಿದಾಗ ವಿರಾಟ್ ಮತ್ತು ನವೀನ್ ಮಧ್ಯೆ ಮತ್ತೆ ಮಾತಿನ ಚಕಮಕಿ ಶುರುವಾಯ್ತು. ಈ ಹಂತದಲ್ಲಿ ಗೌತಮ್ ಗಂಭೀರ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು, ಆದರೆ ಅದು ಕೊಹ್ಲಿ ಮತ್ತು ಗಂಭೀರ್ ನಡುವಿನ ಜಗಳವಾಗಿ ಬದಲಾಯಿತು.

  MORE
  GALLERIES

 • 37

  Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

  ಈ ಪಂದ್ಯದಲ್ಲಿ ಆರ್​ಸಿಬಿ 18 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ಕಿಂಗ್ ಕೊಹ್ಲಿಯ ಅಬ್ಬರ. ಫೀಲ್ಡಿಂಗ್ ಮಾಡುವಾಗ ಮೈದಾನ ತುಂಬೆಲ್ಲ ಸಿಂಹದಂತೆ ಘರ್ಜಿಸುತ್ತಿದ್ದರು ವಿರಾಟ್​.

  MORE
  GALLERIES

 • 47

  Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

  ನವೀನ್-ಉಲ್-ಹಕ್ ಅವರಿಗೆ ನಿಂದಿಸಿದ್ದಕ್ಕೆ ಗಂಭೀರ್​ ಗ್ರೌಂಡ್​ನಲ್ಲೇ ಕೋಪಮಾಡಿಕೊಂಡು ವಿರಾಟ್ ಬಳಿ ಕೂಗಾಡಿದ್ದಾರೆ. ಕೊಹ್ಲಿ ಸುಮ್ನೆ ಇರೋ ಜಾಯಮಾನದವರೇ ಅಲ್ಲ. ಅವರು ಕೂಡ ಖಡಕ್​ ಆಗಿಯೇ ಉತ್ತರ ಕೊಟ್ಟಿದ್ದಾರೆ.

  MORE
  GALLERIES

 • 57

  Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

  ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಸಖತ್​ ವೈರಲ್​ ಆಗುತ್ತಿದ್ದು, ಜಗಳದ ಬಳಿಕ ವಿರಾಟ್ ಕೊಹ್ಲಿ ಮತ್ತು ಗೌತಮ್​ ಗಂಭೀರ್​ ಇಬ್ಬರೂ ಮತ್ತೆ ಒಂದಾಗಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತಿದೆ.

  MORE
  GALLERIES

 • 67

  Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

  ಹೌದು, ಈ ಪೋಟೋದಲ್ಲಿ ಗಂಭೀರ್​ ಮತ್ತು ಕೊಹ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದಾರೆ. ಇದರಿಂದ ಇಬ್ಬರೂ ಸ್ನೇಹಿತರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೆಲವರು ಇದು ಕಳೆದ ಪಂದ್ಯದ ನಂತರದ ಫೋಟೋ ಎನ್ನುತ್ತಿದ್ದರೆ, ಇನ್ನು ಕೆಲವರು ಇಲ್ಲ ಇದು ಹೊಸ ಫೋಟೋ ಎಂದು ಹೇಳುತ್ತಿದ್ದಾರೆ.

  MORE
  GALLERIES

 • 77

  Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್​? ವೈರಲ್​ ಆಯ್ತು ಫೋಟೋ

  ಏನೇ ಆಗಲಿ ಇಬ್ಬರೂ ಕ್ರಿಕೆಟ್​ ಲೋಕದಲ್ಲಿ ಹಾಗೂ ಟೀಂ ಇಂಡಿಯಾದಲ್ಲಿ ದಿಗ್ಗಜ ಆಟಗಾರರು. ಹೀಗಾಗಿ ಇಬ್ಬರೂ ಸಹ ಮತ್ತೆ ಉತ್ತಮ ಸ್ನೇಹಿರಾಗಿದ್ದರೆ ಉತ್ತಮ. ಇದೇ ಜಂಟಲ್​ಮೆನ್​ ಗೇಮ್​ನ ನಿಜವಾದ ಸ್ವರೂಪ ಎಂದು ಹೇಳಲಾಗುತ್ತಿದೆ.

  MORE
  GALLERIES