Rafael Nadal: 14ನೇ ಬಾರಿ ಫ್ರೆಂಚ್ ಓಪನ್ ಗೆದ್ದ ನಡಾಲ್, ಹೊಸ ದಾಖಲೆ ಬರೆದ ಕಿಂಗ್‌ ಆಫ್ ಕ್ಲೇ

ಸ್ಪೇನ್ ಬುಲ್ ರಾಫೆಲ್ ನಡಾಲ್ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಮೆಂಟ್ ಫ್ರೆಂಚ್ ಓಪನ್‌ನ 2022ರ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಟೆನಿಸ್ ಅಂಗಳದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

First published: