BCCI ಮುಂದಿನ ಅಧ್ಯಕ್ಷ ಯಾರು? ಕನ್ನಡಿಗನಿಗೆ ಸಿಗುತ್ತಾ ಬಿಸಿಸಿಐ ಬಿಗ್​ಬಾಸ್ ಪಟ್ಟ?

BCCI: ಪ್ರಸ್ತುತ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಅವರು 23 ಅಕ್ಟೋಬರ್ 2019 ರಂದು ಈ ಹುದ್ದೆಯನ್ನು ವಹಿಸಿಕೊಂಡರು. ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ 3 ವರ್ಷಗಳು. ಗಂಗೂಲಿ ಅವರ ಅಧಿಕಾರಾವಧಿ ಈ ವರ್ಷದ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ.

First published: