Sourav Ganguly: ಭಾರತ ಕ್ರಿಕೆಟ್​ನ ಮಾಜಿ ನಾಯಕ ಸೌರವ್​ ಗಂಗೂಲಿಗೆ Z ಪ್ಲಸ್​ ಸೆಕ್ಯುರಿಟಿ! ದಾದಾಗೆ ಭದ್ರತೆ ಹೆಚ್ಚಿಸಿದ ದೀದಿ ಸರ್ಕಾರ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಹೆಚ್ಚಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಇಲ್ಲಿಯವರೆಗೆ ದಾದಾಗಿದ್ದ ಸೆಕ್ಯುರಿಟಿಯನ್ನು 'Y' ವರ್ಗದಿಂದ 'Z' ವರ್ಗಕ್ಕೆ ಏರಿಸಲಾಗಿದೆ.

First published:

  • 17

    MORE
    GALLERIES

  • 27

    ಗಂಗೂಲಿಗೆ ನೀಡಿದ್ದ ವೈ ಕೆಟಗರಿ ಭದ್ರತೆಯ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ನಿನ್ನೆ ನಡೆದ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಝಡ್ ಕೆಟಗರಿ ಭದ್ರತೆ ಪಡೆದ ನಂತರ ಗಂಗೂಲಿಗೆ ಎಂಟರಿಂದ ಹತ್ತು ಪೊಲೀಸರ ಭದ್ರತೆ ಸಿಗಲಿದೆ.

    MORE
    GALLERIES

  • 37

    Sourav Ganguly: ಭಾರತ ಕ್ರಿಕೆಟ್​ನ ಮಾಜಿ ನಾಯಕ ಸೌರವ್​ ಗಂಗೂಲಿಗೆ Z ಪ್ಲಸ್​ ಸೆಕ್ಯುರಿಟಿ! ದಾದಾಗೆ ಭದ್ರತೆ ಹೆಚ್ಚಿಸಿದ ದೀದಿ ಸರ್ಕಾರ

    ವೈ ಕೆಟಗರಿ ಭದ್ರತೆ ಇದ್ದಾಗ ಗಂಗೂಲಿ ಅವರಿಗೆ ಸ್ಪೆಷಲ್ ಬ್ರಾಂಚ್​ನ ಮೂವರು ಪೊಲೀಸರ ರಕ್ಷಣೆ ಇತ್ತು. ಅವರ ಮನೆಗೆ ಮೂವರು ಪೊಲೀಸರ ರಕ್ಷಣೆ ನೀಡುತ್ತಿದ್ದರು. ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ, ಗಂಗೂಲಿ ಪ್ರಸ್ತುತ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ನ ಮೆಂಟರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

    MORE
    GALLERIES

  • 47

    Sourav Ganguly: ಭಾರತ ಕ್ರಿಕೆಟ್​ನ ಮಾಜಿ ನಾಯಕ ಸೌರವ್​ ಗಂಗೂಲಿಗೆ Z ಪ್ಲಸ್​ ಸೆಕ್ಯುರಿಟಿ! ದಾದಾಗೆ ಭದ್ರತೆ ಹೆಚ್ಚಿಸಿದ ದೀದಿ ಸರ್ಕಾರ

    ಮಂಗಳವಾರ, ರಾಜ್ಯ ಸಚಿವಾಲಯದ ಪ್ರತಿನಿಧಿಗಳು ಗಂಗೂಲಿ ಅವರ ಬೆಹಾಲಾ ಕಚೇರಿಯಲ್ಲಿ, ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿ ಲಾಲ್ಬಜಾರ್ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಈ ವಿಚಾರವನ್ನು ತಿಳಿಸಿದ್ದಾರೆ.

    MORE
    GALLERIES

  • 57

    Sourav Ganguly: ಭಾರತ ಕ್ರಿಕೆಟ್​ನ ಮಾಜಿ ನಾಯಕ ಸೌರವ್​ ಗಂಗೂಲಿಗೆ Z ಪ್ಲಸ್​ ಸೆಕ್ಯುರಿಟಿ! ದಾದಾಗೆ ಭದ್ರತೆ ಹೆಚ್ಚಿಸಿದ ದೀದಿ ಸರ್ಕಾರ

    ಮೇ 21 ರಂದು ಕೋಲ್ಕತ್ತಾಗೆ ಹಿಂದಿರುಗಿದ ನಂತರ ಗಂಗೂಲಿ ಅವರಿಗೆ Z ಕೆಟಗರಿ ಭದ್ರತೆ ಸಿಗಲಿದೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 67

    Sourav Ganguly: ಭಾರತ ಕ್ರಿಕೆಟ್​ನ ಮಾಜಿ ನಾಯಕ ಸೌರವ್​ ಗಂಗೂಲಿಗೆ Z ಪ್ಲಸ್​ ಸೆಕ್ಯುರಿಟಿ! ದಾದಾಗೆ ಭದ್ರತೆ ಹೆಚ್ಚಿಸಿದ ದೀದಿ ಸರ್ಕಾರ

    ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಸಿ.ವಿ.ಆನಂದಬೋಸ್ ಮತ್ತು ತೃಣಮೂಲ ಸಂಸದ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಪ್ರಸ್ತುತ ಝಡ್ ಪ್ಲಸ್ ಭದ್ರತೆಯನ್ನು ಹೊಂದಿದ್ದಾರೆ.

    MORE
    GALLERIES

  • 77

    Sourav Ganguly: ಭಾರತ ಕ್ರಿಕೆಟ್​ನ ಮಾಜಿ ನಾಯಕ ಸೌರವ್​ ಗಂಗೂಲಿಗೆ Z ಪ್ಲಸ್​ ಸೆಕ್ಯುರಿಟಿ! ದಾದಾಗೆ ಭದ್ರತೆ ಹೆಚ್ಚಿಸಿದ ದೀದಿ ಸರ್ಕಾರ

    ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರಿಗೆ ಝಡ್ ಪ್ಲಸ್ ಜತೆಗೆ ಸಿಐಎಸ್​ಎಫ್ ಯೋಧರು ಭದ್ರತೆ ಒದಗಿಸುತ್ತಿದ್ದಾರೆ. ಫಿರ್ಹಾದ್ ಹಕೀಮ್ ಮತ್ತು ಮೊಲ್ಲೋಯ್ ಘಾಟಕ್ ಸೇರಿದಂತೆ ಕೆಲವು ಸಚಿವರಿಗೂ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ.

    MORE
    GALLERIES