Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಸೂರ್ಯ ಕುಮಾರ್ ಯಾದವ್ ಅವರನ್ನು ಮಿಸ್ಟರ್ 360 ಎಂದು ಕರೆಯಲಾಗುತ್ತದೆ. ಅವರು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರಂತೆ ಆಟವಾಡುತ್ತಾರೆ ಎಂದಿದ್ದಾರೆ.

First published:

 • 18

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ಕಳೆದ ಎರಡು ದಿನಗಳಿಂದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತ ಕ್ರಿಕೆಟ್ ತಂಡದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಬಾರಿ ಏಷ್ಯಾ ಕಪ್ ನಲ್ಲಿ ಭಾರತ ಕಪ್​ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಭಾರತ ತಂಡದ ಆಟಗಾರನ ಬಗ್ಗೆ ಉತ್ತಮ ಕಾಮೆಂಟ್ ಮಾಡಿದ್ದಾರೆ.

  MORE
  GALLERIES

 • 28

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ಪ್ರಸ್ತುತ, ಸೂರ್ಯ ಕುಮಾರ್ ಯಾದವ್ ಅವರನ್ನು ಟೀಂ ಇಂಡಿಯಾದಲ್ಲಿ ಮಿಸ್ಟರ್  360 ಎಂದು ಕರೆಯಲಾಗುತ್ತದೆ. ಅವರು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ರೀತಿಯಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದಾರೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

  MORE
  GALLERIES

 • 38

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ಅವರು ಎಬಿ ಡಿವಿಲಿಯರ್ಸ್ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರನ್ನು 4 ಅಥವಾ 5ನೇ ಸ್ಥಾನದಲ್ಲಿ ಕಳಿಹಿಸುವುದು ಉತ್ತಮ ಎಂದಿದ್ದಾರೆ.

  MORE
  GALLERIES

 • 48

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ಪವರ್ ಪ್ಲೇನಲ್ಲಿ ಯಾರು ಬೇಕಾದರೂ ರನ್ ಗಳಿಸಬಹುದು. ಆದರೆ ಪವರ್ ಪ್ಲೇ ಅಂತ್ಯದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ಹೀಗಾಗಿ ಅವರು ಅಂತ್ಯದಲ್ಲಿ ಬ್ಯಾಟಿಂಗ್​ಗೆ ಬರುವುದು ಉತ್ತಮವಾಗಿದೆ.

  MORE
  GALLERIES

 • 58

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ಸೂರ್ಯಕುಮಾರ್ ಯಾದವ್ ಅವರನ್ನು ಓಪನರ್ ಆಗಿ ಕಳುಹಿಸುವುದಿಲ್ಲ. ಜೊತೆಗೆ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಬರುವುದರಿಂದ 4 ಅಥವಾ 5ನೇ ಸ್ಥಾನಗಳಲ್ಲಿ ಯಾದವ್ ಆಡಲಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.

  MORE
  GALLERIES

 • 68

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು ಗೊತ್ತೇ ಇದೆ. ಮುಂಬರುವ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಮೇಲೆ ಹೆಚ್ಚಿನ ನಿರೀಕ್ಷೆಇದೆ.

  MORE
  GALLERIES

 • 78

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ಇಂದು ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ 3 ಏಕದಿನ ಸರಣಿಗಳ ಮೊದಲ ಪಂದ್ಯವು ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 12:45ಕ್ಕೆ ಆರಂಭವಾಗಲಿದೆ.

  MORE
  GALLERIES

 • 88

  Suryakumar Yadav: ಇವರೇ ಟೀಂ ಇಂಡಿಯಾದ ಮಿಸ್ಟರ್ 360, ಭಾರತ ತಂಡದ ಎಬಿಡಿ ಅಂತೆ ಈ ಆಟಗಾರ

  ಏಷ್ಯಾ ಕಪ್​ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.

  MORE
  GALLERIES