Cristiano Ronaldo: 944 ಪಂದ್ಯ, 700 ಗೋಲು; ಫುಟ್ಬಾಲ್​ ಲೋಕದಲ್ಲಿ ಮತ್ತೊಂದು ದಾಖಲೆ ಬರೆದ ರೊನಾಲ್ಡೊ

Cristiano Ronaldo: ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ 37ರ ಹರೆಯದಲ್ಲೂ ಅದ್ಭುತ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಅದ್ಭುತ ದಾಖಲೆಯನ್ನು ಬರೆದಿದ್ದಾರೆ.

First published: