MS Dhoni: ಧೋನಿ ವಿರುದ್ಧ FIR ದಾಖಲು, ಚೆಕ್ ಬೌನ್ಸ್ ಪ್ರಕರಣದಲ್ಲಿ ಕ್ಯಾಪ್ಟನ್ ಕೂಲ್

ಸಿಎಸ್‌ಕೆ ಈ ಋತುವಿನಲ್ಲಿ ಲೀಗ್ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿದ್ದರು. ಹೀಗಾಗಿ ಐಪಿಎಲ್ ಮುಗಿದ ನಂತರ ಧೋನಿ ತಮ್ಮ ತವರು ಜಾರ್ಖಂಡ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದೀಗ ಧೋನಿ ವಿರುದ್ಧ ಕೇಸ್​ ಒಂದು ದಾಖಲಾಗಿರುವುದಾಗಿ ವರದಿಯಾಗಿದೆ.

First published: