FIFA World Cup 2022: ಸೋತ ತಂಡಕ್ಕೇ ಕೋಟಿ ಕೋಟಿ ಹಣ, ಗೆದ್ದ ತಂಡಕ್ಕೆ ಇನ್ನೆಷ್ಟು ಗೊತ್ತಾ? ಇದು IPL ಬಹುಮಾನಕ್ಕಿಂತ 8 ಪಟ್ಟು ಜಾಸ್ತಿಯಂತೆ!

FIFA World Cup 2022: T20 ವಿಶ್ವಕಪ್‌ಗೆ ಹೋಲಿಸಿದರೆ FIFA ವಿಶ್ವಕಪ್‌ನಲ್ಲಿ ತಂಡಗಳು 80 ಪಟ್ಟು ಹೆಚ್ಚು ಬಹುಮಾನವನ್ನು ಪಡೆಯುತ್ತವೆ. ಒಟ್ಟು 3.6 ಸಾವಿರ ಕೋಟಿ ರೂಪಾಯಿಗಳನ್ನು ತಂಡಗಳಿಗೆ ಫಿಫಾ ಬಹುಮಾನವಾಗಿ ನೀಡುತ್ತದೆ.

First published: