FIFA World Cup 2022: ಒಂದೊಂದು ಗೋಲ್ ಹೊಡೆದ್ರೆ ಒಂದೊಂದು ಬಟ್ಟೆ ಬಿಚ್ಚುತ್ತಾಳಂತೆ! ಫುಟ್ಬಾಲ್ ಪ್ಲೇಯರ್ಸ್ಗೆ ಭರ್ಜರಿ ಆಫರ್ ಕೊಟ್ಟ ಮಾಡೆಲ್!
FIFA World Cup 2022: ಫಿಫಾ ವಿಶ್ವಕಪ್ನ ಲೀಗ್ ಹಂತವು ಅಂತಿಮ ಹಂತಕ್ಕೆ ತಲುಪಿದೆ. ಆದರೆ ಬ್ರೆಜಿಲ್ನ ಸೆಲೆಬ್ರಿಟಿ ಮಾಡೆಲ್ ಡಯೇನ್ ಟೊಮಾಝೋನಿ ನೀಡಿರುವ ಹೇಳಿಕೆಯೊಂದು ಇದೀಗ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಫಿಫಾ ವಿಶ್ವಕಪ್ 2022 ಅನ್ನು ಅರಬ್ ದೇಶಕ್ಕೆ 2010ರಲ್ಲಿ ಆತಿಥ್ಯದ ಹೊಣೆ ನೀಡಲಾಯಿತು. ಆದರೆ, ಕತಾರ್ನಲ್ಲಿ ಈ ಬಾರಿ ವಿಶ್ವಕಪ್ ನಡೆಯುತ್ತಿರುವುದರಿಂದ ಅಲ್ಲಿ ಕೆಲ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
2/ 8
ಬ್ರೆಜಿಲ್ ತನ್ನ ಮೂರನೇ ಪಂದ್ಯವನ್ನು ಕ್ಯಾಮರೂನ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ತಂಡದ ಸ್ಟಾರ್ ಆಟಗಾರ ನೇಮರ್ ಆಡುವ ನಿರೀಕ್ಷೆಯಿದೆ. ಕೊನೆಯ 16ರ ಪಂದ್ಯ ಆರಂಭವಾಗುವ ವೇಳೆಗೆ ಅವರು ಫಿಟ್ ಆಗುವ ನಿರೀಕ್ಷೆಯಿದೆ.
3/ 8
ಬ್ರೆಜಿಲ್ ಈಗಾಗಲೇ ತನ್ನ ಆರಂಭಿಕ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ FIFA ವಿಶ್ವಕಪ್ 2022 ರ ರೌಂಡ್ -16 ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಜಿ ಗುಂಪಿನಲ್ಲೂ ಅಗ್ರಸ್ಥಾನದಲ್ಲಿದೆ
4/ 8
ಆದರೆ, ಇದರ ನಡುವೆ ಬ್ರೆಜಿಲ್ನ ಮಾಡೆಲ್ ಆದ 24 ವರ್ಷದ ಡಯೇನ್ ಟೊಮಾಝೋನಿ iದೀಗ ನೀಡಿರುವ ಹೇಳಿಕೆ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
5/ 8
ಬ್ರೆಜಿಲ್ನ ಕೊನೆಯ ಪಂದ್ಯದಲ್ಲಿ ಗಳಿಸುವ ಪ್ರತಿ ಗೋಲಿಗೂ ಟಾಪ್ಲೆಸ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
6/ 8
ಅಲ್ಲದೇ ಡಯೇನ್ ಟೊಮಾಝೋನಿ ಅವರು ಜಿಲ್ ತಂಡ ಸ್ವಿಟ್ಜರ್ಲೆಂಡ್ ವಿರುದ್ಧ 1-0 ಅಂತರದಿಂದ ಗೆಲುವನ್ನು ದಾಖಲಿಸಿದಾಗಲೂ ಇದೇ ರೀತಿ ಟಾಪ್ ಲೆಸ್ ಫೋಟೋವನ್ನು ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
7/ 8
ಬ್ರೆಜಿಲ್ ತಂಡ ತನ್ನ ಗುಂಪು ಸುತ್ತಿನ ಮೊದಲೆರಡು ಪಂದ್ಯಗಳನ್ನು ಗೆದ್ದು ನಾಕೌಟ್ ಹಂತಕ್ಕೆ ತಲುಪಿದೆ. ಬ್ರೆಜಿಲ್ ಡಿಸೆಂಬರ್ 3ರಂದು ಕ್ಯಾಮರೂನ್ ತಂಡವನ್ನು ಎದುರಿಸಲಿದೆ.
8/ 8
ಬ್ರೆಜಿಲ್ನ ಮಾಡೆಲ್ ಡಯೇನ್ ಟೊಮಾಝೋನಿ ನೀಡಿರುವ ಹೇಳಿಕೆ ಇದೀಗ ಹೊಸ ಸಂಚಲನ ಸೃಷ್ಟಿಯಾಗಿದ್ದು, ನಾಳಿನ ಪಂದ್ಯದ ಮೇಲೆ ಇದೀಗೆ ಎಲ್ಲರ ದೃಷ್ಟಿನೆಟ್ಟಿದೆ.