FIFA World Cup 2022: ಬೆಡ್​​ರೂಮಿನಲ್ಲಿ ವಿಶ್ವಕಪ್​ ಜೊತೆ ಮಾಡೆಲ್​ ಪೋಸ್, ಸೋಶಿಯಲ್​ ಮೀಡಿಯಾದಿಂದ ದೂರವಿರಿ ಎಂದ ನೆಟ್ಟಿಗರು

FIFA World Cup 2022: ಫಿಫಾ ವಿಶ್ವಕಪ್ ಜ್ವರ ಮಾಡೆಲ್‌ಗಳಿಗೂ ತಟ್ಟಿದೆ. ಚೆಲ್ಸಿಯಾ ಅಭಿಮಾನಿ ಆಸ್ಟ್ರಿಡ್ ವೇಟ್ ವಿಶ್ವಕಪ್‌ನೊಂದಿಗೆ ಬೆಡ್‌ರೂಮ್ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

First published: