FIFA World Cup 2022: ಫುಟ್ಬಾಲ್‌ ಮಾಂತ್ರಿಕನಿಗೆ ವಿಮೆ ಕಂಪನಿ ಕಾವಲು! ಮೆಸ್ಸಿ ಎಡಗಾಲಿಗಿದ್ಯಂತೆ 6140 ಕೋಟಿ ಇನ್ಶೂರೆನ್ಸ್!

FIFA World Cup 2022: ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಅನ್ನು ಕತಾರ್‌ನಲ್ಲಿ ಆಡಲಿದ್ದಾರೆ. ಸೌದಿ ಅರೇಬಿಯಾ ವಿರುದ್ಧ ಅರ್ಜೆಂಟೀನಾ ಮೊದಲ ಪಂದ್ಯ. ಅದಕ್ಕೂ ಮುನ್ನ ಮೆಸ್ಸಿ ಬಗ್ಗೆ ತಿಳಿಯದ ಈ ಮಾಹಿತಿ ಒಂದಿದೆ.

First published: