FIFA Final ARG vs FRA: ಇಂದು ಅರ್ಜೆಂಟೀನಾ-ಫ್ರಾನ್ಸ್ ಫೈನಲ್ ಫೈಟ್​; ಪಂದ್ಯ ಎಷ್ಟು ಗಂಟೆಗೆ? ನೇರಪ್ರಸಾರ ಎಲ್ಲಿ? ಇಲ್ಲಿದೆ ಮಾಹಿತಿ

FIFA Final ARG vs FRA: ಜಗತ್ತಿನಾದ್ಯಂತ ಕ್ರೀಡಾಭಿಮಾನಿಗಳ ಬಹು ನಿರೀಕ್ಷಿತ ಕ್ಷಣಕ್ಕೆ ಇಂದು ಕತಾರ್​ ಮೈದಾನ ಸಾಕ್ಷಿ ಆಗಲಿದೆ. ಮೆಗಾ ಫೈಟ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಪ್ರಶಸ್ತಿಗಾಗಿ ಸೆಣಸಾಡಲಿದೆ.

First published: