FIFA World Cup 2022: ಮೈದಾನದಲ್ಲಿಯೇ ಆಟಗಾರನ ಖುಲ್ಲಾಂ ಖುಲ್ಲಾ ಆಟ! ಗೆಳತಿಗೆ ಚುಂಬಿಸಿದವನಿಗೆ ಈಗ ಶುರುವಾಯ್ತು ಸಂಕಷ್ಟ!

FIFA World Cup 2022: ಫಿಫಾ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಕೆನಡಾವನ್ನು 1-0 ಗೋಲುಗಳಿಂದ ಸೋಲಿಸುವ ಮೂಲಕ ಬೆಲ್ಜಿಯಂ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿತು. ಆದರೆ ತಂಡದ ಗೋಲ್​ಕೀಪರ್​ ಇದೀಗ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

First published: