FIFA World Cup 2022: 6 ಸಾವಿರ ಶವಗಳ ಮೇಲೆ ನಡಿತಿರೋದು ಫಿಫಾ ವಿಶ್ವಕಪ್, ಫುಟ್​ಬಾಲ್​ಗಾಗಿ ಸತ್ತವರ ಕಥೆ ಕೇಳೋರ‍್ಯಾರು?

FIFA World Cup 2022: ಫಿಫಾ ವಿಶ್ವಕಪ್‌ ಫುಟ್​ಬಾಲ್‌ ಪಂದ್ಯಾವಳಿಗೆ ಅಲ್‌ ಖೋರ್‌ನಲ್ಲಿರುವ “ಅಲ್‌ ಬೈತ್‌’ ಕ್ರೀಡಾಂಗಣ ರವಿವಾರ ರಾತ್ರಿ ಅದ್ಧೂರಿಯಾಗಿ ಆರಂಬಾವಗಿದೆ. ಆದರೆ ಈ ವಿಜ್ರಂಭಣೆಯ ಕ್ರೀಡಾಕೂಟಕ್ಕೆ ಸಾವಿರಾರು ಜನರ ರಕ್ತ ಹರಿದಿದೆ.

First published: