FIFA World Cup 2022: ಫುಟ್​ಬಾಲ್​ ಪ್ರಿಯರಿಗೆ ಭರ್ಜರಿ ಗುಡ್​ನ್ಯೂಸ್, ಫಿಫಾ ವಿಶ್ವಕಪ್​ಗಾಗಿ ಜಿಯೋದಿಂದ ಸೂಪರ್ ​ಆಫರ್

FIFA World Cup 2022: ಇನ್ನೇನು ಕೆಲವೇ ದಿನಗಳಲ್ಲಿ ಫಿಫಾ ವಿಶ್ವಕಪ್ 2022 ಆರಂಭವಾಗಲಿದೆ. ಜಿಯೋ ಸಿನಿಮಾ 2022ರ ಫಿಫಾ ವಿಶ್ವಕಪ್ ಅನ್ನು ತಮಿಳು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಪ್ರಸ್ತುತಪಡಿಸುತ್ತದೆ.

First published: