IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

IPL 2023: ಈ ಮೊದಲಿನಿಂದಲೂ ಆರ್​ಸಿಬಿ ತಂಡಕ್ಕೆ ಗ್ರೀನ್ ಜೆರ್ಸಿ ಅನ್​ಲಕ್ಕಿ ಎನ್ನಲಾಗುತ್ತದೆ. ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ ಆಡಿರುವ 12 ಬಾರಿ ಪಂದ್ಯಗಳಲ್ಲಿ ಕೇವಲ 4 ಪಂದ್ಯವನ್ನು ಮಾತ್ರ ಗೆದ್ದಿದೆ. ಅಲ್ಲದೇ ಕಳೆದ  3 ಗೆಲುವಿನ ನಂತರವೂ ತಂಡ ಅದ್ಭುತ ಪ್ರದರ್ಶನ ನೀಡಿತ್ತು.

First published:

  • 18

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಸತತ ಸೋಲಿನ ಬಳಿಕ ಇದೀಗ ತಂಡ ಸತತ 2 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿಯೂ ಏರಿಕೆ ಕಂಡಿದೆ.

    MORE
    GALLERIES

  • 28

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ಕಳೆದ ರಾಜಸ್ಥಾನ್​ ರಾಯಲ್ಸ್ ಪಂದ್ಯದಲ್ಲಿ ಆರ್​ಸಿಬಿ ತಂಡ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರೋಚಕ 7 ರನ್​​ಗಳ ಗೆಲುವು ದಾಖಲಸಿತ್ತು. ಆದರೆ ಆರ್​ಸಿಬಿ ತಂಡ ಈ ಗೆಲುವು ದಾಖಲಸಿದ ಬಳಿಕ ಅಭಿಮಾನಿಗಳು ಹೊಸ ಲೆಕ್ಕಾಚಾರ ಶುರು ಮಾಡಿದ್ದಾರೆ.

    MORE
    GALLERIES

  • 38

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ಹೌದು, ಆರ್​ಸಿಬಿ ಅಭಿಮಾನಿಗಳು ಇದೀಗ ತಮ್ಮ ಮೆಚ್ಚಿನ ತಂಡ ಈ ಬಾರಿ ಫೈನಲ್​ ಪ್ರವೇಶಿಸುವುದು 100% ಪಕ್ಕಾ ಎಂದು ಹೇಳುತ್ತಿದ್ದಾರೆ. ಇದಕ್ಕೂ ಒಂದು ಬಲವಾದ ಕಾರಣವಿದೆ.

    MORE
    GALLERIES

  • 48

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ಈ ಮೊದಲಿನಿಂದಲೂ ಆರ್​ಸಿಬಿ ತಂಡಕ್ಕೆ ಗ್ರೀನ್ ಜೆರ್ಸಿ ಅನ್​ಲಕ್ಕಿ ಎನ್ನಲಾಗುತ್ತದೆ. ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ ಆಡಿರುವ 12 ಬಾರಿ ಪಂದ್ಯಗಳಲ್ಲಿ ಕೇವಲ 4 ಪಂದ್ಯವನ್ನು ಮಾತ್ರ ಗೆದ್ದಿದೆ. ಅಲ್ಲದೇ ಕಳೆದ  3 ಗೆಲುವಿನ ನಂತರವೂ ತಂಡ ಅದ್ಭುತ ಪ್ರದರ್ಶನ ನೀಡಿತ್ತು.

    MORE
    GALLERIES

  • 58

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ಅದರಂತೆ ಆರ್​ಸಿಬಿ 2011 ರಲ್ಲಿ ಗ್ರೀನ್​ ಜೆರ್ಸಿಯಲ್ಲಿ ಗೆದ್ದಾಗ ಫೈನಲ್​ಗೆ ಪ್ರವೇಶಿಸಿತ್ತು. ಬಳಿಕ 2016ರಲ್ಲಿ ಗೆದ್ದಾಗಲೂ ಆರ್​ಸಿಬಿ ಫೈನಲ್ ಪ್ರವೇಶಿಸಿತ್ತು.ಅಲ್ಲದೇ ಕಳೆದ ವರ್ಷ 2022ರಲ್ಲಿ ಗ್ರೀನ್ ಜೆರ್ಸಿಯಲ್ಲಿ ಗೆದ್ದಿದ್ದಾಗಲೂ ಪ್ಲೇಆಫ್ ಪ್ರವೇಶಿಸಿತ್ತು.

    MORE
    GALLERIES

  • 68

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ಹೀಗಾಗಿ 4ನೇ ಬಾರಿಗೆ ಆರ್​ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಗೆದ್ದಿದೆ. ಹೀಗಾಗಿ ಅಭಿಮಾನಿಗಳು ಈ ಬಾರಿ ಆರ್​ಸಿಬಿ ಫೈನಲ್ ಪ್ರವೇಶಿಸುವುದು ಖಚಿತ ಎನ್ನುತ್ತಿದ್ದಾರೆ. ಅದರಲ್ಲಿಯೂ 2016ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಗೆದ್ದಾಗಲೂ ಆರ್​ಸಿಬಿ ಫೈನಲ್​ ಪ್ರವೇಶಿಸಿತ್ತು. ಈ ಬಾರಿಯೂ ಗ್ರೀನ್​ ಜೆರ್ಸಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಗೆದ್ದಿದೆ.

    MORE
    GALLERIES

  • 78

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ಇವುಗಳ ನಡುವೆ ಓರ್ವ ಆರ್​ಸಿಬಿ ಅಭಿಮಾನಿ ಆರ್​ಸಿಬಿ ತಂಡ ಈ ಬಾರಿ ಕಪ್​ ಗೆಲ್ಲುತ್ತದೆಯೇ ಎಂದು ಬಸಪ್ಪನ (ಕೊಲೆ ಬಸವ) ಬಳಿ ಪ್ರಶ್ನಿಸಿದ್ದಾರೆ. ಗೆಲ್ಲುತ್ತದೆ ಎಂದಾದ್ದಲ್ಲಿ ಬಲಗಾಲು ಇಡು, ಇಲ್ಲವಾದ್ದಲ್ಲಿ ಎಡಗಾಲಿಡು ಎಂದು ಅಭಿಮಾನಿ ಪ್ರಶ್ನಿಸಿದ್ದಾರೆ.

    MORE
    GALLERIES

  • 88

    IPL 2023: ಈ ಸಲ ಕಪ್ ನಮ್ದೇ ಅಂತೆ! ಐಪಿಎಲ್‌ನಲ್ಲಿ RCB ಗೆಲ್ಲೋದು ಪಕ್ಕಾ ಅಂತ ಭವಿಷ್ಯ ನುಡಿದ ಬಸಪ್ಪ!

    ಇದಕ್ಕೆ ಕೊಲೆ ಬಸವ ಉತ್ತರಿಸಿದ್ದು, ಅಭಿಮಾನಿಗೆ ತಂಡ ಕಪ್​ ಗೆಲ್ಲುತ್ತದೆ ಎಂಬರ್ಥದಲ್ಲಿ ಬಲಗಾಲಿಟ್ಟಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಆರ್​ಸಿಬಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.

    MORE
    GALLERIES