T20 World Cup 2022: ಪಂತ್ ಕಾರಣದಿಂದ ದ್ರಾವಿಡ್ ಆ ಆಟಗಾರರನ್ನು ಕೈಬಿಟ್ರಾ? ಇಬ್ಬರಲ್ಲಿ ಯಾರು ಬೆಸ್ಟ್ ಎಂದು ನೀವೇ ನೋಡಿ

T20 World Cup 2022: ವಿಶ್ವಕಪ್ ಗೆ ಭಾರತ 15 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿರುವುದು ಗೊತ್ತೇ ಇದೆ. ಇನ್ನೂ ನಾಲ್ವರು ಆಟಗಾರರನ್ನು ಸ್ಟ್ಯಾಂಡ್-ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಓರ್ವ ಆಟಗಾರನನ್ನು ಕೈಬಿಟ್ಟಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

First published: