Danielle Wyatt: ಗೆಳತಿ ಕೈ ಹಿಡಿಯಲು ಮುಂದಾದ ಕ್ರಿಕೆಟ್ ಆಟಗಾರ್ತಿ! ತುಟಿಗೆ ತುಟಿಯಿಟ್ಟು ಚುಂಬಿಸಿ ನಿಶ್ಚಿತಾರ್ಥ
Danielle Wyatt: ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಭಾರತೀಯ ಕ್ರಿಕೆಟಿಗರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಇದೀಗ ಈ ಸ್ಟಾರ್ ಆಟಗಾರ್ತಿ ತನ್ನ ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮಹಿಳಾ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ, ಅವರು ವಿರಾಟ್ ಕೊಹ್ಲಿ ಬಳಿ ಟ್ವಿಟರ್ ಮೂಲಕ ಮದುವೆಯ ಪ್ರಸ್ಥಾಪ ಮಾಡಿದ್ದರು. ಜೊತೆಗೆ ಅರ್ಜುನ್ ತೆಂಡೂಲ್ಕರ್ ಜೊತೆ ಇಂಗ್ಲೆಂಡಿನ ವ್ಯಾಟ್ ಹಲವು ಫೋಟೋಗಳು ವೈರಲ್ ಆಗಿದ್ದವು.
2/ 7
31 ವರ್ಷದ ಡೇನಿಯಲ್ ವ್ಯಾಟ್ ಇತ್ತೀಚೆಗಷ್ಟೇ ಮಹಿಳಾ ಐಪಿಎಲ್ ಹರಾಜಿನಲ್ಲಿ ತನ್ನ ಹೆಸರನ್ನು ನೀಡಿದ್ದರು. ಆದರೆ ಯಾವುದೇ ತಂಡವು ಅವಳ ಮೇಲೆ ಬೆಟ್ಟಿಂಗ್ ಮಾಡಲಿಲ್ಲ. ಅವರು ಗೆಳತಿ ಜಾರ್ಜಿ ಹಾಡ್ಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಾಡ್ಜ್ ಮಹಿಳಾ ಫುಟ್ಬಾಲ್ ತಂಡದ ಮ್ಯಾನೇಜರ್.
3/ 7
ಗುರುವಾರ ರಾತ್ರಿ ತನ್ನ ನಿಶ್ಚಿತಾರ್ಥದ ಬಗ್ಗೆ ಡೇನಿಯಲ್ ವ್ಯಾಟ್ ಎಲ್ಲರಿಗೂ ತಿಳಿಸಿದರು. ಅಲ್ಲದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಉಂಗುರವನ್ನು ತೋರಿಸಿದ್ದಾರೆ. ಈ ಹಿಂದೆ 2014ರಲ್ಲಿ ಕೊಹ್ಲಿ ನನ್ನನ್ನು ಮದುವೆಯಾಗು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
4/ 7
ಈಗ 9 ವರ್ಷಗಳ ನಂತರ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರು ಮತ್ತು ಕೊಹ್ಲಿ ಒಟ್ಟಿಗೆ ಇರುವ ಫೋಟೋ ಕೂಡ ವೈರಲ್ ಆಗಿತ್ತು. ವಿರಾಟ್ ಕೊಹ್ಲಿ 2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆ ಆಗಿದ್ದು ಗೊತ್ತೇ ಇದೆ.
5/ 7
ಡೇನಿಯಲ್ ವ್ಯಾಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4 ಶತಕಗಳನ್ನು ಸಿಡಿಸಿದ್ದಾರೆ. ಅವರು 2010 ರಲ್ಲಿ ODI ಮತ್ತು T20 ಮಾದರಿಗಳಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಅವರು 102 ODIಗಳಲ್ಲಿ 24 ರ ಸರಾಸರಿಯಲ್ಲಿ 1776 ರನ್ ಗಳಿಸಿದ್ದಾರೆ.
6/ 7
ಇದರಲ್ಲಿ 2 ಶತಕ ಮತ್ತು 5 ಅರ್ಧ ಶತಕಗಳು ಸೇರಿವೆ. 129 ರನ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅವರ ಸ್ಟ್ರೈಕ್ ರೇಟ್ 87 ಆಗಿದೆ, ಇದು ಉತ್ತಮವಾಗಿದೆ. ಹೀಗಾಗಿ ವ್ಯಾಟ್ ಇಂಗ್ಲೆಂಡ್ ತಂಡದ ಪರ ಉತ್ತಮ ಆಟಗಾರ್ತಿಯಾಗಿದ್ದರು.
7/ 7
ವ್ಯಾಟ್ ಅವರ T20 ಅಂತಾರಾಷ್ಟ್ರೀಯ ದಾಖಲೆಯನ್ನು ನೋಡಿದರೆ, ಅವರು 143 ಪಂದ್ಯಗಳಲ್ಲಿ 2 ಶತಕ ಮತ್ತು 11 ಅರ್ಧ ಶತಕಗಳ ಸಹಾಯದಿಂದ 2369 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 125 ಆಗಿದೆ, ಇದು ಅದ್ಭುತವಾಗಿದೆ. 124 ರನ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
First published:
17