Stuart Broad: ಮದುವೆಯಾಗದೇ ಅಪ್ಪನಾದ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ, ಸೋಶಿಯಲ್ ಮೀಡಿಯಾದಲ್ಲಿ ಗುಡ್​ನ್ಯೂಸ್​

Stuart Broad: ಇಂಗ್ಲೆಂಡ್‌ನ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ತಂದೆಯಾದ ಸಂತಸದಲ್ಲಿದ್ದಾರೆ. ಮೊಲ್ಲಿ ಶುಕ್ರವಾರ (ನವೆಂಬರ್ 25) ಮಗಳಿಗೆ ಜನ್ಮ ನೀಡಿದರು. ಬ್ರಾಡ್ ಮತ್ತು ಮೊಲ್ಲಿ ತಮ್ಮ ಸಾಮಾಜಿಕ ಮಾಧ್ಯಮದ ಅಧಿಕೃತ Instagram ಪುಟದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

First published: