ಈಡನ್ ಮಾತ್ರವಲ್ಲದೇ, ಬಾಲಿವುಡ್ ನಟಿ ಅನುಷ್ಕಾ ಕೂಡ ಹೌರಾದ ಹಲವು ಸ್ಥಳಗಳಲ್ಲಿ ಚಕ್ಡಾ ಎಕ್ಸ್‌ಪ್ರೆಸ್ ಅನ್ನು ಚಿತ್ರೀಕರಿಸಿದ್ದಾರೆ. ಜೊತೆಗೆ ರಣಬೀರ್ ಕಪೂರ್ ಕಳೆದ ಭಾನುವಾರ ಈಡನ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಸೌರವ್ ಗಂಗೂಲಿ ಅವರ ಜೀವನಚರಿತ್ರೆಯಲ್ಲಿ ರಣಬೀರ್ ನಟಿಸಲಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ಈ ಸಿನಿಮಾದಲ್ಲಿ ನಟಿಸಲು ಇನ್ನೂ ಆಫರ್ ಬಂದಿಲ್ಲ ಎಂದು ರಣಬೀರ್ ಹೇಳಿದ್ದಾರೆ.