Women Cricketer: ಬಾಲ್ಯದಲ್ಲಿ ನಾವೆಲ್ಲರೂ ಅಡ್ಡಹೆಸರುಗಳಿಂದ ನಮ್ಮ ಸ್ಮೇಹಿತರನ್ನು ಕರೆಯುತ್ತಿದ್ದೆವು. ಅದೇ ರೀತಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತಮ್ಮದೇ ಆದ ಅಡ್ಡಹೆಸರನ್ನು ಹೊಂದಿರುವ ಅನೇಕ ಆಟಗಾರರಿದ್ದಾರೆ. ಅವರ ಅಡ್ಡ ಹೆಸರುಗಳು ಯಾವುದೆಂದು ನೋಡೋಣ ಬನ್ನಿ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಸ್ಮೃತಿ ಮಂಧಾನ ಅವರ ಅಡ್ಡಹೆಸರು (ನಿಕ್ ನೇಮ್) ಮ್ಯಾಂಡಿ, ಸ್ಮೃತಿ ಮತ್ತು SM18. ಎಡಗೈ ಬ್ಯಾಟರ್ ಮಂಧಾನ ಅತ್ಯಂತ ಸುಂದರ ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರು.
2/ 7
ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಹರ್ನಾಮ್ ಎಂದು ಕರೆಯಲಾಗುತ್ತದೆ. ಹರ್ಮನ್‌ಪ್ರೀತ್ ಅವರನ್ನು ತಂಡದ ಸಹ ಆಟಗಾರರು ಅವರ ಅಡ್ಡಹೆಸರಿನಿಂದ ಕರೆಯುತ್ತಾರೆ.
3/ 7
ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಅಡ್ಡ ಹೆಸರು ಮಿಥು. ಮಿಥಾಲಿಯನ್ನು ಮನೆಯಲ್ಲಿ ಮತ್ತು ಸಹ ಆಟಗಾರರು ಈ ಹೆಸರಿನಿಂದ ಕರೆಯುತ್ತಾರಂತೆ.
4/ 7
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ಬೌಲರ್ ಜೂಲನ್ ಗೋಸ್ವಾಮಿ ಅವರನ್ನು ನಾಡಿಯಾ ಎಕ್ಸ್‌ಪ್ರೆಸ್, ಚಕ್ಡಾ ಎಕ್ಸ್‌ಪ್ರೆಸ್ ಮತ್ತು ಬಾಬುಲ್ ಎಂಬ ಅಡ್ಡಹೆಸರುಗಳಿಂದ ಕರೆಯಲಾಗುತ್ತಿತ್ತು.
5/ 7
ಇತ್ತೀಚೆಗೆ ತನ್ನ ನಾಯಕತ್ವದಲ್ಲಿ ಭಾರತವನ್ನು ಅಂಡರ್-19 ವಿಶ್ವ ಚಾಂಪಿಯನ್ ಮಾಡಿದ ಶಫಾಲಿ ವರ್ಮಾ ಅವರ ಅಡ್ಡಹೆಸರು ಸಾತ್ವಿಕ್. ಶೆಫಾಲಿ ಅದ್ಭುತ ಬ್ಯಾಟರ್ ಆಗಿದ್ದಾರೆ. ಅಲ್ಲದೇ ಅವರ ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಐಸಿಸಿ ಮಹಿಳಾ ಅಂಡರ್ 19 ಟಿ20 ವಿಶ್ವಕಪ್ ಸಹ ಗೆದ್ದಿದೆ.
6/ 7
ಜೆಮಿಮಾ ರಾಡ್ರಿಗಸ್ ಅವರ ಅಡ್ಡಹೆಸರು ಜೇಮೀ, ಬೇಬಿ ಮತ್ತು ಫೀಬ್ಸ್. ಜೆಮಿಮಾ ಹಲವು ಬಾರಿ ಅದ್ಭುತ ಪ್ರದರ್ಶನದ ಮೂಲಕ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
7/ 7
ಯಾಸ್ತಿಕಾ ಭಾಟಿಯಾ ಅವರ ಅಡ್ಡಹೆಸರು ಯಸ್ತಿ. ಒಂದು ಟೆಸ್ಟ್, 19 ODI ಮತ್ತು 12 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 22 ವರ್ಷದ ಎಡಗೈ ಬ್ಯಾಟ್ಸ್‌ಮನ್ ಯಾಸ್ತಿಕಾ, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.