Virat Kohli: ವಿರಾಟ್ ಕೈಯಲ್ಲಿ ದುಬಾರಿ ವಾಚ್, ಕೊಹ್ಲಿ ಒಮ್ಮೆ ಹೇರ್​ ಕಟ್ ಮಾಡೋ ದುಡ್ಡಲ್ಲಿ ಸ್ಪ್ಲೆಂಡರ್ ಬೈಕೇ ಕೊಳ್ಬೋದಿತ್ತಂತೆ!

Virat Kohli: ಮುಂಬರುವ T20 ವಿಶ್ವಕಪ್‌ಗಾಗಿ (T20 World Cup 2022) ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ (Team India) ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿದೆ. ಈ ವೇಳೆ ಸಂಪೂರ್ಣ ತಂಡ ಫೋಟೋಶೂಟ್​ ಮಾಡಿಸಿದ್ದು, ಇದರಲ್ಲಿ ಕೊಹ್ಲಿಯ ವಾಚ್​ ಬಗ್ಗೆ ಸಖತ್​ ಚರ್ಚೆಯಾಗುತ್ತಿದೆ.

First published: