Dinesh Karthik: ಭಾರತ ತಂಡದ ನಾಯಕನಾಗಿ ದಿನೇಶ್ ಕಾರ್ತಿಕ್; ಇಂದು ಸಂಜೆ 7 ಗಂಟೆಗೆ ಪಂದ್ಯ, ಎಲ್ಲಿ ನೋಡಬೇಕು?

ಈಗಾಗಲೇ ಡರ್ಬಿಶೈರ್ ವಿರುದ್ಧದ ಮೊದಲ ಟಿ20 ಅಭ್ಯಾಸ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಭಾರತ ಇಂದು ನಾರ್ಥಾಂಪ್ಟನ್ ಶೈರ್ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನು ಆಡಲು ಸಿದ್ಧವಾಗಿದೆ.

First published: