Dinesh Karthik: ಕ್ಯಾಪ್ಟನ್ಸ್​ ಬರ್ತಾರೆ-ಹೋಗ್ತಾರೆ! ಆದ್ರೆ ಡಿಕೆ ಸಾಬ್​​ ಹಂಗಲ್ಲ, 39ರಲ್ಲೂ ಟೀಂ ಇಂಡಿಯಾದಲ್ಲೇ ಇದ್ದಾರೆ

Dinesh Karthik : ಸಚಿನ್ .. ಧೋನಿ .. ಕೊಹ್ಲಿ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರು ದಿನೇಶ್ ಕಾರ್ತಿಕ್. ಅದೂ ಒಂದೇ ವರ್ಷದಲ್ಲಿ. ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ದಿನೇಶ್ ಕಾರ್ತಿಕ್ ಅವರನ್ನು ಖರೀದಿ ಮಾಡಿತ್ತು. ಎಲ್ಲರೂ ಈ ನಿರ್ಧಾರವನ್ನು ಟೀಕೆ ಮಾಡಿದ್ದರು. ಆದರೆ ದಿನೇಶ್​ ಕಾರ್ತಿಕ್​ ತಮ್ಮ ಬ್ಯಾಟ್ ಮೂಲಕ ಎಲ್ಲರಿಗೂ ಉತ್ತರ ನೀಡಿದ್ದರು.

First published: