Dinesh Karthik: ದಿನೇಶ್ ಕಾರ್ತಿಕ್ ಬದುಕು ಬದಲಾಗೋಕೆ ಇವರೇ ಕಾರಣ!

Dinesh Karthik : ದಿನೇಶ್ ಕಾರ್ತಿಕ್ ಅವರು 2007 ರ ಟಿ 20 ವಿಶ್ವಕಪ್ನ ಭಾಗವಾಗಿದ್ದರು. ಆದರೆ ನಂತರ ಕಳಪೆ ಫಾರ್ಮ್ನಿಂದ ತಂಡದಿಂದ ಹೊರಗುಳಿದರು. ನಂತರ ದಿನೇಶ್ ಕಾರ್ತಿಕ್ ಜೀವನದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದರು.

First published: