MS Dhoni: ಧೋನಿ ಫಸ್ಟ್ ಸಿನಿಮಾದ ಟೈಟಲ್, ಪೋಸ್ಟರ್ ಲಾಂಚ್; ಈ ಹೀರೋಯಿನ್‌ಗೆ ಚಾನ್ಸ್ ಕೊಟ್ರು ಕ್ಯಾಪ್ಟನ್ ಕೂಲ್!
Lets Get Married Movie: ಕೆಲವು ದಿನಗಳ ಹಿಂದೆ ಧೋನಿ ಎಂಟರ್‌ಟೈನ್‌ಮೆಂಟ್ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಲಿದೆ ಎಂದು ತಿಳಿಸಿದ್ದರು. ಇದೀಗ ಧೋನಿ ಎಂಟರ್ಟೈನ್ಮೆಂಟ್ ಮೊದಲ ಚಿತ್ರದ ಟೈಟಲ್ ಅನೌನ್ಸ್ ಆಗಿದೆ.
ಧೋನಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಇದೀಗ ಧೋನಿ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಮೊದಲ ಚಿತ್ರದ ಟೈಟಲ್ ರಿಲೀಸ್ ಮಾಡಲಾಗಿದೆ.
2/ 8
ನಟ ಹರೀಶ್ ಕಲ್ಯಾಣ್ ಅವರೊಂದಿಗೆ ಧೋನಿ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಚಿತ್ರಕ್ಕೆ ‘LGM‘ Lets Get Married ಎಂದು ಟೈಟಲ್ ಇಡಲಾಗಿದೆ.
3/ 8
ಧೋನಿ ಕ್ರೀಡಾ ಜಗತ್ತಿನ ಅತ್ಯಂತ ಪ್ರೀತಿಯ ಆಟಗಾರರಲ್ಲಿ ಒಬ್ಬರು. ಇದೀಗ ಅವರು ಕ್ರಿಕೆಟ್ ಹೊರತಾಗಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದು, ಹೊಸ ಸಂಚಲನ ಮೂಡಿಸುವ ಸೂಚನೆ ನೀಡಿದ್ದಾರೆ.
4/ 8
ಹರೀಶ್ ಕಲ್ಯಾಣ್ ಅಭಿನಯದ ತಮಿಳಿನಲ್ಲಿ ಧೋನಿ ಎಂಟರ್ಟೈನ್ಮೆಂಟ್ ಮೊದಲ ಚಿತ್ರವನ್ನು ನಿರ್ಮಿಸುತ್ತಿದೆ. ಈ ಹಂತದಲ್ಲಿ ಧೋನಿ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿರುವ ಮೊದಲ ಚಿತ್ರದ ಶೀರ್ಷಿಕೆ ಮತ್ತು ನಟ-ನಟಿಯರ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆಯಾಗಿದೆ.
5/ 8
ಚಿತ್ರಕ್ಕೆ 'LGM' ಮದುವೆಯಾಗೋಣ ಎಂಬ ಟೈಟಲ್ ಇಡಲಾಗಿದ್ದು, ಇದೊಂದು ಲವ್ ಸ್ಟೋರಿ ಸಿನಿಮಾ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ರಮೇಶ್ ತಮಿಳುಮಣಿ ನಿರ್ದೇಶನದ ಈ ಚಿತ್ರದಲ್ಲಿ ನಾಡಿಯಾ, ಹರೀಶ್ ಕಲ್ಯಾಣ್, ಲವ್ ಟುಡೇ ನಾಯಕಿ ಇವಾನಾ ಮತ್ತು ಯೋಗಿ ಬಾಬು ಕೂಡ ನಟಿಸುತ್ತಿದ್ದಾರೆ
6/ 8
ಪೋಸ್ಟರ್ನಲ್ಲಿ ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ವ್ಯಾನ್ ಒಂದು ಸಾಗುವ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಚಿತ್ರಕ್ಕೆ ಸಾಕ್ಷಿ ಧೋನಿ ಅವರು ಬಂಡವಾಳ ಹೂಡಿದ್ದಾರೆ. ಅಲ್ಲದೇ ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿರಲಿದೆ.
7/ 8
ತಮಿಳು ಸಿನಿಮಾ ಮಾತ್ರವಲ್ಲದೆ ಧೋನಿ ಮುಂದಿನ ದಿನಗಳಲ್ಲಿ ತೆಗಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರೆ.
8/ 8
ಇನ್ನು, ಧೋನಿಗೆ ಚೆನ್ನೈ ನಂಟು ತುಂಬಾ ಚನ್ನಾಗಿದೆ. ಧೋನಿ ಐಪಿಎಲ್ ಆರಂಭದಿಂದಲೂ ಚೆನ್ನೈ ತಂಡದ ಪರವಾಗಿ ಆಡುತ್ತಿರುವುದರಿಂದ ಅವರು ತಮ್ಮ ನಿರ್ಮಾಣದ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಿಸುತ್ತಿದ್ದಾರೆ.
First published:
18