T20 World Cup 2022: ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಸ್ಟಾರ್ ಬೌಲರ್​ಗೆ ಇಂಜುರಿ

T20 World Cup 2022: ಟಿ20 ವಿಶ್ವಕಪ್​ ಹಿನ್ನಲೆ ರೋಹಿತ್ ಶರ್ಮಾ ಪಡೆ ಆಸ್ಟ್ರೇಲಿಯಾಗೆ ಹಾರಿದೆ. ಆದರೆ ಕೆಲ ಸ್ಟ್ಡಾಡ್​ ಬೈ ಆಟಗಾರರು ಮಾತ್ರ ದಕ್ಷಣ ಆಫ್ರಿಕಾ ಏಕದಿನ ಸರಣಿ ಮುಗಿಸಿ ಆಸೀಸ್ ಫ್ಲೈಟ್​ ಹತ್ತಲಿದ್ದಾರೆ. ಆದರೆ ಇದೀಗ ತಂಡದಲ್ಲಿ ಮತ್ತೊರ್ವ ಆಟಗಾರನಿಗೆ ಗಾಯದ ಸಮಸ್ಯೆ ಕಾಡುತ್ತಿದೆ ಎಂದು ವರದಿಯಾಗಿದೆ.

First published: