IND vs NZ T20 Series: ಸ್ಟಾರ್​ ಸ್ಪೋರ್ಟ್ಸ್​ & ಹಾಟ್​ ಸ್ಟಾರ್​ನಲ್ಲಿ ಪ್ರಸಾರವಾಗಲ್ಲಾ ಭಾರತ-ಕಿವೀಸ್​ ಪಂದ್ಯ! ಹಾಗಿದ್ರೆ ಯಾವ ಚಾನಲ್​ನಲ್ಲಿ ಬರುತ್ತೆ ಮ್ಯಾಚ್​?

IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ T20 ನವೆಂಬರ್ 18 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಅದರ ನಂತರ ಉಳಿದ ಎರಡು ಟಿ20ಗಳು ನವೆಂಬರ್ 20 ಮತ್ತು 22 ರಂದು ನಡೆಯಲಿದೆ. ಈ ಸರಣಿಯ ಬಳಿಕ ಏಕದಿನ ಸರಣಿ ಆರಂಭವಾಗಲಿದೆ.

First published: