T20 World Cup 2022: ವಿಶ್ವಕಪ್​ನಲ್ಲಿ ಜಡೇಜಾ ಸ್ಥಾನವನ್ನು ಈ ಆಟಗಾರನಿಂದ ಮಾತ್ರ ತುಂಬಲು ಸಾಧ್ಯವಂತೆ

T20 World Cup 2022: ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯದಿಂದಾಗಿ T20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಇದು ದೊಡ್ಡ ಹೊಡೆತವಾಗಿದೆ ಎಂದು ಅನೇಕ ಮಾಜಿ ಕ್ರಿಕೆಟಿಗರು ಹೇಳುತ್ತಿದ್ದಾರೆ.

First published: