IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

IPL 2023: ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿತು. ಆ ಪಂದ್ಯದಲ್ಲಿ ಧೋನಿ ಗೆಲುವಿನ ಸಿಕ್ಸರ್ ಬಾರಿಸಿದ್ದರು. ಇದೀಗ ಧೋನಿ ಅದೇ ರೀತಿ ಐಪಿಎಲ್​ 16ನೇ ಸೀಸನ್​ ಗೆಲ್ಲಲು ಸಿದ್ಧರಾಗಿದ್ದಾರೆ.

First published:

  • 18

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    ಏಪ್ರಿಲ್ 2, 2011 ಟೀಂ ಇಂಡಿಯಾ ಅಭಿಮಾನಿಗಳು ಎಂದೆಂದಿಗೂ ನೆನಪಿನಲ್ಲಿ ಉಳಿಯುವ ದಿನ. 28 ವರ್ಷಗಳ ಸುದೀರ್ಘ ಅಂತರದ ನಂತರ ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ಏಕದಿನ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಆಗಿತ್ತು.

    MORE
    GALLERIES

  • 28

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಧೋನಿ ಪಡೆ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಧೋನಿ ಗೆಲುವಿನ ಸಿಕ್ಸರ್ ಬಾರಿಸಿದ್ದರು. ಆ ಮೂಲಕ 28 ವರ್ಷಗಳ ಬಳಿಕ ವಿಶ್ವಕಪ್​ ಗೆದ್ದರು.

    MORE
    GALLERIES

  • 38

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    ಒಂದು ರೀತಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಆ ವಿಶ್ವಕಪ್ ಕೊನೆಯದಾಗಿತ್ತು. ಅವರು 1992 ರಿಂದ (2007 ರವರೆಗೆ) ಸತತವಾಗಿ 5 ವಿಶ್ವಕಪ್‌ಗಳನ್ನು ಆಡಿದ್ದರೂ ಸಹ, ಸಚಿನ್ ವಿಶ್ವ ಕಿರೀಟವನ್ನು ಪಡೆದಿರಲಿಲ್ಲ.

    MORE
    GALLERIES

  • 48

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    ಸಚಿನ್ ಎರಡು ದಶಕಗಳಿಗೂ ಹೆಚ್ಚು ಕಾಲ ಟೀಂ ಇಂಡಿಯಾವ ಪರ ಆಡಿದ್ದರು. ಈ ವೇಳೆ 2011ರಲ್ಲಿ ಸಚಿನ್‌ಗಾಗಿ ಏಕದಿನ ವಿಶ್ವಕಪ್ ಗೆಲ್ಲಲೇಬೇಕು ಎಂಬ ಸಂಕಲ್ಪದೊಂದಿಗೆ ವಿಶ್ವಕಪ್‌ನಲ್ಲಿ ಆಡಲಾಗಿತ್ತು.

    MORE
    GALLERIES

  • 58

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    ವಿಶ್ವಕಪ್ ಗೆದ್ದ ನಂತರ ಎಲ್ಲರೂ ಇದು ಅಭಿಮಾನಿಗಳಿಗಾಗಿ ಮತ್ತು ಸಚಿನ್ ತೆಂಡೂಲ್ಕರ್‌ಗಾಗಿ ಎಂದು ಹೇಳಿದರು. ಇತ್ತೀಚಿಗೆ ಧೋನಿ ವಿಚಾರದಲ್ಲೂ ಅದೇ ಆಗುವ ಸಾಧ್ಯತೆ ಇದೆ. ಧೋನಿ ಈಗಾಗಲೇ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಸದ್ಯ ಅವರು ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

    MORE
    GALLERIES

  • 68

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    41ರ ಹರೆಯದ ಧೋನಿಗೆ ಇದು ಕೊನೆಯ ಐಪಿಎಲ್​ ಎಂಬ ವರದಿಗಳಿವೆ. ಈ ಕ್ರಮದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೆನ್ನೆಲುಬಾಗಿರುವ ಧೋನಿಗೆ 2023ರ ಐಪಿಎಲ್ ಟ್ರೋಫಿಯನ್ನು ಉಡುಗೊರೆಯಾಗಿ ನೀಡಲು ಚೆನ್ನೈ ಆಟಗಾರರು ಮುಂದಾಗಿದ್ದಾರೆ.

    MORE
    GALLERIES

  • 78

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    ಐಪಿಎಲ್‌ನ 16ನೇ ಋತುವನ್ನು ಚೆನ್ನೈ ಸೋಲಿನೊಂದಿಗೆ ಆರಂಭಿಸಿತು, ಆದರೆ ನಂತರ ಸತತ ಎರಡು ಗೆಲುವು ಸಾಧಿಸಿತು. ಧೋನಿ ತಮ್ಮ ನಾಯಕತ್ವದಿಂದ ಮತ್ತೊಂದು ಕಪ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    MORE
    GALLERIES

  • 88

    IPL 2023: ಅಂದು ಸಚಿನ್, ಇಂದು ಧೋನಿ; ಮತ್ತೆ ಮರುಕಳಿಸುತ್ತಾ ಇತಿಹಾಸ?

    2023ರ ಐಪಿಎಲ್ ನಲ್ಲಿ ಚೆನ್ನೈ ಚಾಂಪಿಯನ್ ಆದರೆ ಧೋನಿಗೆ ಅದ್ಧೂರಿ ವಿದಾಯ ಸಿಗಲಿದೆ. ಟ್ರೋಫಿ ಪ್ರದಾನ ಸಮಾರಂಭದಲ್ಲಿ ಧೋನಿ ಅವರ ವಿದಾಯ ಭಾಷಣ ಅಭಿಮಾನಿಗಳನ್ನು ಕಣ್ಣೀರಿಡುವುದು ಖಚಿತ. ಅದು ಆಗಬೇಕೆಂದು ಧೋನಿ ಅಭಿಮಾನಿಗಳು ಬಯಸುತ್ತಿದ್ದಾರೆ.

    MORE
    GALLERIES