CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

CSK vs GT Final: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಫೈನಲ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ.

First published:

  • 18

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಐಪಿಎಲ್ 2023 ಸೀಸನ್‌ನಲ್ಲಿ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಸುಮಾರು ಎರಡು ತಿಂಗಳ ಕಾಲ ಅಭಿಮಾನಿಗಳನ್ನು ರಂಜಿಸಿದ ಧನಾಧನ್ ಲೀಗ್ ನಲ್ಲಿ ಅಂತಿಮ ಕದನ ಮಾತ್ರ ಬಾಕಿಯಿದೆ. ಐಪಿಎಲ್ 2023 ರ ಚಾಂಪಿಯನ್ ಯಾರೆಂದು ಇಂದು ನಿರ್ಧಾರವಾಗಲಿದೆ.

    MORE
    GALLERIES

  • 28

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಳ್ಳಲಿದೆ.

    MORE
    GALLERIES

  • 38

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಈ ಪಂದ್ಯಕ್ಕೂ ಮುನ್ನ ಅಹಮದಾಬಾದ್ ಪ್ಲೇ ಆಫ್‌ನ ಭಾಗವಾಗಿ ನಡೆದ ಕ್ವಾಲಿಫೈಯರ್ 2 ಅನ್ನು ಸಹ ಆಯೋಜಿಸಿತ್ತು. ಆ ಪಂದ್ಯಕ್ಕೂ ಮುನ್ನ ಅನಿರೀಕ್ಷಿತವಾಗಿ ಮಳೆ ಸುರಿಯಿತು. ಬಿರುಗಾಳಿ, ಸಿಡಿಲು, ಮಳೆಯಿಂದಾಗಿ ಅರ್ಧ ಗಂಟೆ ಕಾಲ ತಡವಾಗಿ ಪಂದ್ಯ ಆರಂಭವಾಯಿತು.

    MORE
    GALLERIES

  • 48

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಇದರಿಂದಾಗಿ ಕಳೆದ ಶುಕ್ರವಾರ ನಡೆದ ಕ್ವಾಲಿಫೈಯರ್ 2 ಪಂದ್ಯ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಹೀಗಾಗಿ ಇಂದಿನ ಪಂದ್ಯಕ್ಕೂ ಮಳೆ ಕಾಟ ಇರಲಿದೆ ಎನ್ನಲಾಗಿದೆ.

    MORE
    GALLERIES

  • 58

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಹೀಗಾಗಿ ಫೈನಲ್​ ಪಂದ್ಯ ಸಂಪೂರ್ಣ ಮಳೆಯಿಂದ ರದ್ದಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮಳೆಯಾಗುವ ಸಾಧ್ಯತೆ ಹೆಚ್ಚಿದೆಯಂತೆ. ಆದರೆ ಇಂದು ಮಳೆಬಂದರೂ ಸಹ ನಾಳೆ ಫೈನಲ್​ ಪಂದ್ಯಕ್ಕೆ ಮೀಸಲು ದಿನವನ್ನು ಇಡಲಾಗಿದೆ.

    MORE
    GALLERIES

  • 68

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಹವಾಮಾನ ವರದಿಯ ಪ್ರಕಾರ, ಇಂದು ನರೇಂದ್ರ ಮೋದಿ ಸ್ಟೇಡಿಯಂ ಸುತ್ತ ಮೋಡ ಕವಿದ ವಾತಾವರಣವಿದ್ದು, ತಾಪಮಾನವು ಗರಿಷ್ಠ 40 ಡಿಗ್ರಿ ಮತ್ತು ಕನಿಷ್ಠ 28 ಡಿಗ್ರಿಗಳಿಷ್ಟಿದೆ.

    MORE
    GALLERIES

  • 78

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಇದರಿಂದಾಗಿ ಇಂದು ಸಂಜೆ ವೇಳೆಗೆ ಶೇ. 78 ರಷ್ಟು ಮೋಡ ಕವಿದ ವಾತಾವರಣದಿಂದ ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಮಳೆ ಬಂದರೂ 2 ಗಂಟೆಗಳ ಕಾಲ ಇರಲಿದೆ ಎನ್ನಲಾಗಿದೆ.

    MORE
    GALLERIES

  • 88

    CSK vs GT Final: ಫೈನಲ್​ ಪಂದ್ಯ ನಡೆಯುವುದೇ ಡೌಟ್​? ಮ್ಯಾಚ್​ ಆಡದೆಯೇ ಕಪ್​ ಗೆಲ್ತಾರಾ ಹಾರ್ದಿಕ್​?

    ಒಂದು ವೇಳೆ ಮಳೆ ಬಂದರೆ ನಾಳೆ ಪಂದ್ಯ ನಡೆಯುತ್ತದೆ. ಆದರೂ ನಾಳೆಯೂ ಮಳೆಯಿಂದ ಪಂದ್ಯದಿಂದ ಫಲಿತಾಂಶ ಬರದಿದ್ದಲ್ಲಿ ಅಂಕಪಟ್ಟಿಯ ಅಗ್ರ ತಂಡವಾದ ಗುಜರಾತ್​ ಟೈಟನ್ಸ್ ವಿಜೇತ ತಂಡ ಎಂದು ಘೋಷಿಸಲಾಗುತ್ತದೆ.

    MORE
    GALLERIES