GT vs CSK Final 2023: ಧೋನಿ ಮಿಂಚಿನ ವೇಗ! 41ರ ಹರೆಯದಲ್ಲೂ ಇದೆಂತಾ ಸ್ಪೀಡ್
CSK vs GT Final: ಎಂಎಸ್ ಧೋನಿ ಟಿ20ಯಲ್ಲಿ ಶುಭಮನ್ ಗಿಲ್ ಅವರನ್ನು 300ನೇ ಸ್ಟಂಫ್ ಔಟ್ ಮಾಡುವ ಮೂಲಕ ಹೊಸ ದಾಖಲೆ ಬರೆದರು. ಅಲ್ಲದೇ ಧೋನಿ ಇಂದು ತಮ್ಮ 250ನೇ ಐಪಿಎಲ್ ಮ್ಯಾಚ್ ಆಡುತ್ತಿದ್ದಾರೆ.
ಐಪಿಎಲ್ 2023 ರಲ್ಲಿ 24 ಗಂಟೆಗಳ ಕಾಲ ಕಾದ ನಂತರ, ಫೈನಲ್‌ನ (ಐಪಿಎಲ್ 2023 ಫೈನಲ್) ರೋಚಕತೆ ಪ್ರಾರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
2/ 8
ಕ್ರೀಸ್ ಗೆ ಬಂದ ಶುಭಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಆರಂಭದಿಂದಲೇ ಅಬ್ಬರಿಸಿದರು. ಗಿಲ್ ನೀಡಿದ ಕ್ಯಾಚ್‌ನ್ನು ದೀಪಕ್ ಚಹಾರ್ ಡ್ರಾಫ್ ಮಾಡಿದರು. 3 ರನ್ ಗಳಿಸಿದ್ದಾಗ ಗಿಲ್ ಕ್ಯಾಚ್ ಅನ್ನು ದೀಪಕ್ ಚಹಾರ್ ಕೈಬಿಟ್ಟಿದ್ದರು. ಬಳಿಕ ಗಿಲ್ ಕೇವಲ 20 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 39 ರನ್ ಗಳಿಸಿದರು.
3/ 8
ಇನ್ನೇನು ಶತಕ ಸಿಡಿಸುತ್ತೇನೆ ಎಂಬಂತೆ ಗಿಲ್ ಬ್ಯಾಟಿಂಗ್ ಸಾಗಿತು. ಆದರೆ ಮಹೇಂದ್ರ ಸಿಂಗ್ ಧೋನಿ ಅವರ ಸೂಪರ್ ಕೀಪಿಂಗ್‌ನಿಂದಾಗಿ ಗಿಲ್ ಸ್ಟಂಪ್ ಔಟ್ ಆದರು. ಅವರ ಮಿಂಚಿನ ವೇಗದ ಸ್ಟಂಪಿಂಗ್ ಈ ಋತುವಿನ ಹೈಲೈಟ್ ಆಗಲಿದೆ.
4/ 8
ಜಡೇಜಾ ಎಸೆದ 7ನೇ ಓವರ್‌ನ ಐದನೇ ಎಸೆತವನ್ನು ಫ್ರಂಟ್ ಫೂಟ್‌ನಲ್ಲಿ ಆಡಲು ಪ್ರಯತ್ನಿಸಿದಾಗ ಚೆಂಡು ತಿರುಗುತ್ತಲೇ ಗಿಲ್‌ಗೆ ಬಡಿದು ಕೀಪರ್‌ನ ಕೈ ಸೇರಿತು. ಅದೇ ವೇಳೆಯಲ್ಲಿ ಸಮತೋಲನ ಕಳೆದುಕೊಂಡ ಗಿಲ್ ಕ್ರೀಸ್ ನಿಂದ ಹೊರ ಬಂದರು.
5/ 8
ಕ್ಯಾಪ್ಟನ್ ಕೂಲ್ 23ರ ಹರೆಯದ ಯುವಕನನ್ನು ಕಣ್ಣು ಮಿಟುಕಿಸುವುದರೊಳಗೆ ಸ್ಟಂಫ್ ಔಟ್ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಕೀಪಿಂಗ್ ಬಗ್ಗೆ ಸಾಬೀತುಪಡಿಸಿದರು.
6/ 8
ಇನ್ನು, ಧೋನಿ ಅವರು ಗಿಲ್ ಅವರನ್ನು ಕೇವಲ 0.12 ಸೆಕೆಂಡ್ನಲ್ಲಿ ಔಟ್ ಮಾಡುವ ಮೂಲಕ ಮತ್ತೊಮ್ಮೆ ಮಿಂಚಿನ ವೇಗದಲ್ಲಿ ಸ್ಟಂಫ್ ಔಟ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
7/ 8
ಇದರೊಂದಿಗೆ ಧೋನಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ಲ್ಯಾಶ್ ಎಂಬ ಅಡಿಬರಹದೊಂದಿಗೆ ಸಖತ್ ಟ್ರೆಂಡಿಗ್ನಲ್ಲಿದ್ದಾರೆ. ಇದಕ್ಕೂ ಮುನ್ನ ಧೋನಿ ವೃತ್ತಿಜೀವನದಲ್ಲಿ 0.08 ಸೆಕೆಂಡ್ನಲ್ಲಿ ಸ್ಟಂಫ್ಔಟ್ ಮಾಡಿದ್ದು, ಸಾರ್ವಕಾಲಿಕ ದಾಖಲೆ ಆಗಿದೆ.
8/ 8
ಎಂಎಸ್ ಧೋನಿ ಟಿ20ಯಲ್ಲಿ ಶುಭಮನ್ ಗಿಲ್ ಅವರನ್ನು 300ನೇ ಸ್ಟಂಫ್ ಔಟ್ ಮಾಡುವ ಮೂಲಕ ಹೊಸ ದಾಖಲೆ ಬರೆದರು. ಅಲ್ಲದೇ ಧೋನಿ ಇಂದು ತಮ್ಮ 250ನೇ ಐಪಿಎಲ್ ಮ್ಯಾಚ್ ಆಡುತ್ತಿದ್ದಾರೆ.
First published:
18