ಇನ್ನು ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶಿವಂ ದುಬೆ, ಕಾನ್ವೇ, ರುತುರಾಜ್ ಗಾಯಕ್ವಾಡ್ ಪ್ರದರ್ಶನದೊಂದಿಗೆ ಧೋನಿ ಅಗತ್ಯವಿಲ್ಲ, ಆದರೆ ತಂಡವು ಒತ್ತಡದಲ್ಲಿದ್ದಾಗ ಧೋನಿ ಅವಶ್ಯಕತೆ ಬೇಕಾಗುತ್ತದೆ. ಧೋನಿ ಇಂಫ್ಯಾಕ್ಟ್ ಪ್ಲೇಯರ್ ನಿಯಮದೊಂದಿಗೆ ಮುಂದಿನ ಋತುವಿನಲ್ಲಿ ಕಣಕ್ಕೆ ಇಳಿಯಬಹುದು ಎಂದಿದ್ದಾರೆ.