IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

IPL 2023, CSK: ಚೆನ್ನೈ ಸೂಪರ್​ ಕಿಂಗ್ಸ್ ತಂಡವು ತವರಿನಲ್ಲಿ ಪಂಜಾಬ್​ ವಿರುದ್ಧ ಸೋಲನ್ನಪ್ಪಿತು. ಆದರೆ ಈ ಸೋಲಿನ ನಡುವೆಯೂ ಚೆನ್ನೈ ತಂಡ ಹೊಸ ದಾಖಲೆ ನಿರ್ಮಿಸಿದೆ. ಈ ಮೂಲಕ ಆರ್​ಸಿಬಿ ದಾಖಲೆ ದೂಳಿಪಟ ಮಾಡಿದೆ.

First published:

  • 18

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಪಂಜಾಬ್​ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ತಂಡವು ನಿಗದಿತ 20 ಓವರ್​ಗೆ 6 ವಿಕೆಟ್​ ನಷ್ಟಕ್ಕೆ 201 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ರೋಚಕ ಜಯ ದಾಖಲಿಸಿತು. ಆದರೆ ಈ ಸೋಲಿನ ನಡುವೆಯೂ ಚೆನ್ನೈ ತಂಡ ಹೊಸ ದಾಖಲೆ ನಿರ್ಮಿಸಿದೆ.

    MORE
    GALLERIES

  • 28

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡ್ವೈನ್​ ಕಾನ್ವೆ ಮತ್ತು ರಿತುರಾಜ್ ಗಾಯಕ್ವಾಡ ಜೋಡಿ ಉತ್ತಮವಾಗಿ ಬ್ಯಾಟಿಂಗ್​ ಮಾಡಿದರು. ಈ ಮೂಲಕ ತಂಡ ಅಂತಿಮವಾಗಿ 200 ರನ್​ ಗಳಿಸಲು ಸಹಾಯಕವಾಯಿತು. ಈ ಋತುವಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 200 ಪ್ಲಸ್ 4 ಬಾರಿ ಸಿಡಿಸಿದೆ.

    MORE
    GALLERIES

  • 38

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಈ ಬೃಹತ್​ ಸ್ಕೋರ್​ ಕಲೆಹಾಕುವ ಮೂಲಕ ತಂಡ ಐಪಿಎಲ್​ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಐಪಿಎಲ್​ನಲ್ಲಿ ಈವರೆಗೆ 200 ಅಥವಾ ಅದಕ್ಕಿಂತ ಹೆಚ್ಚಿನ ರನ್​ ಕಲೆಹಾಕಿದ್ದರಲ್ಲೆ ಸಿಎಸ್​ಕೆ ಹೊಸ ರೆಕಾರ್ಡ್​ ಮಾಡಿದೆ.

    MORE
    GALLERIES

  • 48

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಈವರೆಗಿನ 16 ಸೀಸನ್​​ ಐಪಿಎಲ್​ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್​ ಗಳಿಸಿದ ದಾಖಲೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೆಸರಿನಲ್ಲಿತ್ತು. ಈ ದಾಖಲೆಯನ್ನು ಇದೀಗ ಚೆನ್ನೈ ಸೂಪರ್​ ಕಿಂಗ್ಸ್ ಮುರಿದಿದೆ.

    MORE
    GALLERIES

  • 58

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಕಳೆದ ಸೀಸನ್​ ವರೆಗೆ ಆರ್​ಸಿಬಿ ತಂಡ 200+ ರನ್​ ಅನ್ನು 22 ಬಾರಿ ಸಿಡಿಸಿತ್ತು. ಇದೀಗ ಈ ದಾಖಲೆಯನ್ನು ಚೆನ್ನೈ ತಂಡ ಬ್ರೇಕ್​ ಮಾಡಿದೆ. ಈ ಬಾರಿಯೇ ಸಿಎಸ್​ಕೆ 4ನೇ ಬಾರಿ 200+ ರನ್​ ಗಳಿಸಿದೆ.

    MORE
    GALLERIES

  • 68

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಈವರೆಗೆ ಐಪಿಎಲ್​ನಲ್ಲಿ ಒಟ್ಟು 27 ಬಾರಿ ಸಿಎಸ್​ಕೆ 200+ ರನ್​ ಗಳಿಸಿದೆ. ಆದರೆ ಆರ್​ಸಿಬಿ ತಂಡ 24 ಬಾರಿ 200+ ರನ್ ಗಳಸಿದೆ. ಈ ಮೂಲಕ ಆರ್​ಸಿಬಿ ದಾಖಲೆಯನ್ನು ಸಿಎಸ್​ಕೆ ಮುರಿದಿದೆ. (ಪ್ರಸ್ಥುತ ಪಂದ್ಯವಳಿ ವರೆಗಿನ ಅಂಕಿಅಂಶವಾಗಿರುತ್ತದೆ)

    MORE
    GALLERIES

  • 78

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಒಟ್ಟು 200+ ರನ್​ ಗಳಿಸಿರುವ ತಂಡಗಳ ಪಟ್ಟಿ ನೋಡುವುದಾದರೆ, ಚೆನ್ನೈ 27 ಬಾರಿ, ಆರ್​ಸಿಬಿ 24 ಬಾರಿ, ಕೆಕೆಆರ್​ 19 ರನ್, ಪಂಜಾಬ್​ ಕಿಂಗ್ಸ್ 19 ಬಾರಿ ಮೂಲಕ ಕ್ರಮವಾದ ಸ್ಥಾನದಲ್ಲಿದೆ. (ಈವರೆಗಿನ ಅಂಕಿಅಂಶಗಳಾಗಿರುತ್ತದೆ)

    MORE
    GALLERIES

  • 88

    IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್

    ಇನ್ನು, 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಸಿಕ್ಸರ್‌ನೊಂದಿಗೆ ಅಂತ್ಯಗೊಳಿಸಿದ ರೀತಿ ಕ್ರಿಕೆಟ್ ಇರುವವರೆಗೂ ನೆನಪಿನಲ್ಲಿ ಉಳಿಯುತ್ತದೆ. ಪಂಜಾಬ್ ವಿರುದ್ಧ ಕೊನೆಯ 2 ಎಸೆತವನ್ನು ಸಿಕ್ಸರ್​ ಸಿಡಿಸಿದರು.

    MORE
    GALLERIES