IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

IPL 2023, CSK: ಐಪಿಎಲ್​ 2023ರ 16ನೇ ಸೀಸನ್​ ಭರ್ಜರಿಯಾಗಿ ಆರಂಭವಾಗಿದೆ. ಈಗಾಗಲೇ ಐಪಿಎಲ್​ನ ರಂಗು ಹೆಚ್ಚುತ್ತಿದ್ದು, ಇದರ ನಡುವೆ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತವಾಗಿದೆ.

First published:

  • 17

    IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

    ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಫಾರ್ಮ್​ನಲ್ಲಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡರೂ ನಂತರದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

    MORE
    GALLERIES

  • 27

    IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

    ಸದ್ಯ ಬುಧವಾರ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಪಂದ್ಯ ಇದೇ 12ರಂದು ಚೆನ್ನೈನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್ ಕೆ ತಂಡಕ್ಕೆ ಆಘಾತ ಎದುರಾಗಿದೆ.

    MORE
    GALLERIES

  • 37

    IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

    ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಆಡಿರಲಿಲ್ಲ. ಮೊಣಕಾಲಿನ ಗಾಯದಿಂದಾಗಿ ಅವರು ಪಂದ್ಯವನ್ನು ತಪ್ಪಿಸಿಕೊಂಡರು. ಅದೇ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ, ದೀಪಕ್ ಚಹಾರ್ ತೊಡೆಯ ಸ್ನಾಯು ನೋವಿಗೆ ಒಳಗಾಗಿದ್ದಾರೆ.

    MORE
    GALLERIES

  • 47

    IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

    ಸಿಕ್ಕಿರುವ ಮಾಹಿತಿ ಪ್ರಕಾರ ಇನ್ನು ಕೆಲವು ಪಂದ್ಯಗಳಿಂದ ಇವರಿಬ್ಬರು ದೂರ ಉಳಿಯುವ ಸಾಧ್ಯತೆ ಇದೆಯಂತೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪೇಸ್ ಬೌಲಿಂಗ್ ತುಂಬಾ ದುರ್ಬಲವಾಗಿದೆ. ಇತ್ತೀಚಿಗೆ ದೀಪಕ್ ಚಾಹರ್ ಕೂಡ ಹೊರ ನಡೆಯಲಿದ್ದಾರೆ.

    MORE
    GALLERIES

  • 57

    IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

    ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದ ಕಳೆದ ವರ್ಷದ ಐಪಿಎಲ್‌ನಿಂದ ದೂರ ಉಳಿದಿದ್ದರು. ದೀಪಕ್ ಚಹಾರ್ ಕಳೆದ ವರ್ಷದಿಂದ ಗಾಯಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇತ್ತೀಚೆಗೆ ಮತ್ತೊಮ್ಮೆ ಇಡೀ ಟೂರ್ನಿಗೆ ಗೈರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 67

    IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

    2022ರ ಮೆಗಾ ಹರಾಜಿನಲ್ಲಿ, ದೀಪಕ್ ಚಹಾರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿಗೆ ಖರೀದಿಸಿತ್ತು. ಆ ನಂತರ ಅವರು ಚೆನ್ನೈ ಪರ ಕೇವಲ ಮೂರು ಪಂದ್ಯಗಳನ್ನು ಆಡಿದ್ದರು. ಬೆನ್ ಸ್ಟೋಕ್ಸ್ ಮಿನಿ ಹರಾಜಿನಲ್ಲಿ ರೂ. 16.25 ಕೋಟಿ ನೀಡಿ ಖರೀದಿಸಲಾಗಿದೆ.

    MORE
    GALLERIES

  • 77

    IPL 2023: ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಗ್ ಶಾಕ್, ಇಂಜುರಿ ಸಮಸ್ಯೆಯಿಂದ ಇಬ್ಬರು ಸ್ಟಾರ್​ ಪ್ಲೇಯರ್​ ಔಟ್​!

    ಕೇವಲ 2 ಪಂದ್ಯಗಳನ್ನು ಆಡಿದ ನಂತರ ಬೆನ್​ ಸ್ಟೋಕ್ಸ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಚೆನ್ನೈ ತಂಡ ಗಾಯಗೊಂಡು ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವುದು ಒಳ್ಳೆಯದಲ್ಲ. ಇದನ್ನು ಧೋನಿ ಹೇಗೆ ಎದುರಿಸುತ್ತಾರೆ ಎಂದು ನೋಡೋಬೇಕಿದೆ.

    MORE
    GALLERIES