ಹೌದು, ರೊನಾಲ್ಡೊ ಫಿಫಾ ವಿಶ್ವಕಪ್ 2022 ಬಳಿಕ ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್ ಪರವಾಗಿ ಇನ್ಮುಂದೆ ಫುಟ್ಬಾಲ್ ಆಡಲಿದ್ದಾರೆ. ಇದಕ್ಕಾಗಿ ಅವರು 2 ವರ್ಷದ ಒಪ್ಪದಂದ ಮಾಡಿಕೊಂಡಿದ್ದು, ಬರೋಬ್ಬರಿ 45000 ಕೋಟಿ ಸಂಬಳವನ್ನು ಪಡೆಯುತ್ತಿದ್ದಾರೆ. ಇದೂ ಸಹ ಕಳೆದ ತಿಂಗಳು ಸಖತ್ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.